ಬಿಕಿನಿ ಧರಿಸಿ ಹಾಟ್ ಫೋಟೋ ಶೂಟ್ ಮಾಡಿಸಿದ ಅಮೀಶಾ
2000 ದಲ್ಲಿ ಹೃತಿಕ್ ರೋಷನ್ ನಟನೆಯ ಕಹೋನಾ ಪ್ಯಾರ್ ಹೇ ಸಿನಿಮಾ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಅಮೀಶಾ ಪಟೇಲ್ ಸದ್ಯ ಬಾಲಿವುಡ್ ನ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಅಮೀಶಾ ಆಗಾಗ ಹಾಟ್ ಫೋಟೋಗಳನ್ನ ಹಂಚಿಕೊಳ್ತಾ ಇರುತ್ತಾರೆ.. ಈಗಲೂ ಸಹ ಹಾಟ್ ಬಿಕಿನಿ ಫೋಟೋಗಳನ್ನ ಹಂಚಿಕೊಂಡಿರುವ ಅಮೀಷಾ ಪಡ್ಡೆಗಳ ನಿದ್ದೆಗೆಡಿಸಿದ್ದಾರೆ..