Urfi Javed : ಎಲ್ಲಾ ಆಯ್ತು… ಈಗ ಪಿನ್ನಾ ಸಿಗಿಸಸಿಕೊಂಡ ಉರ್ಫಿ..!!
ಉರ್ಫಿ ಜಾವೇದ್ ಅವರು ತಮ್ಮ ಬಟ್ಟೆಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ.. ಬಿಗ್ ಬಾಸ್ ಹಿಂದಿ OTT ಖ್ಯಾತಿಯ ಇವರು Instagram ನಲ್ಲಿ ಬೋಲ್ಡ್ ಫೋಟೋಸ್ ಹಾಕ್ತಿರುತ್ತಾರೆ… ವಿಚಿತ್ರ ಬಟ್ಟೆಗಳ ಮೂಲಕವೇ ಉರ್ಫಿ ಗಮನ ಸೆಲೆಯುತ್ತಾರೆ.. ಇತ್ತೀಚೆಗೆ ಬ್ಯಾಕ್ ಲೆಸ್ ಡ್ರೆಸ್ ನಲ್ಲಿ ಡ್ಯಾನ್ಸ್ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ..
ಅದು ಬಿಡಿ ವಿಚಿತ್ರ ಬಟ್ಟೆಗೆ ಉರ್ಫಿ ಕೇರ್ ಆಫ್ ಅಡ್ರೆಸ್. ಸೇಫ್ಟಿ ಪಿನ್ ಗಳಿಂದ ತಯಾರಿಸಲಾದ ಟ್ರ್ಯಾನ್ಸ್ ಫರೆಂಟ್ ಪಿನ್ ಡ್ರೆಸ್ ಧರಿಸಿ ಡ್ಯಾನ್ಸ್ ಮಾಡಿದ್ದಾರೆ..
24 ವರ್ಷದ ಉರ್ಫಿ ಜಾವೇದ್ ಮೊದಲು 2016 ರ ಟಿವಿ ಶೋ ಬಡೇ ಭಯ್ಯಾ ಕಿ ದುಲ್ಹನಿಯಾದಲ್ಲಿ ಕಾಣಿಸಿಕೊಂಡರು, ನಂತರ ಮೇರಿ ದುರ್ಗಾ, ಬೆಪನ್ನಾಹ್ ಮತ್ತು ಪಂಚ್ ಬೀಟ್ ಸೀಸನ್ 2 ರಲ್ಲಿ ಕಾಣಿಸಿಕೊಂಡರು.. ಆನಂತರ ALTBalaji ಒಟಿಟಿಯಲ್ಲಿ ಕಾಣಿಸಿಕೊಂಡರು.. ಉರ್ಫಿ ಜಾವೇದ್ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮತ್ತು ಕಸೌತಿ ಜಿಂದಗಿ ಕೇ ನಲ್ಲಿಯೂ ಕಾಣಿಸಿಕೊಂಡರು.
https://www.instagram.com/reel/CcMt4MvIP3I/?utm_source=ig_web_copy_link
https://www.instagram.com/reel/CcPQ6RXIP-Y/?utm_source=ig_web_copy_link