KGF 2 : ಸುಲ್ತಾನಾ ಸಾಂಗ್ ನಲ್ಲಿ ರಾಕಿ ಖದರ್ ಖದರ್ ಪ್ರದರ್ಶನ
KGF 2 ಸಿನಿಮಾ ಏಪ್ರಿಲ್ 14 ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.. ಸಿನಿಮಾದ ಕ್ರೇಜ್ ನೆಕ್ಸ್ಟ್ ಲೆವೆಲ್ ನಲ್ಲಿದೆ.. ಅಂದ್ಹಾಗೆ ಭರ್ಜರಿ ಪ್ರಮೋಷನ್ ಮಾಡ್ತಿರುವ ಟೀಮ್ ,,, ಪ್ರಚಾರಕ್ಕೆ ವಿಭಿನ್ನ ಸ್ಟ್ರಾಟಜಿಗಳನ್ನೇ ಬಳಿಸಿಕೊಂಡಿದೆ..
ಸಿನಿಮಾದ ಟ್ರೇಲರ್ , ತೂಫಾ , ಗಗನವೇ ನೀ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿವೆ.. ಇದರ ಹಿಂದೆಯೇ ಸಿನಿಮಾದ ವೆರಿ ಮಾಸ್ , ಮತ್ತೊಂದು ಪಬವರ್ ಪ್ಯಾಕ್ಡ್ ಹಾಡು ರಿಲಿಸ್ ಆಗಿದ್ದು ತೂಫಾನ್ ಎಬ್ಬಿಸಿದೆ..
ಸುಲ್ತಾನಾ ಹಾಡಿನಲ್ಲಿ ರಾಕಿ ಭಾಯ್ KGF ಹಾಗೂ ಮುಂಬೈನ ಚಿತ್ರಣದ ಬಗ್ಗೆ ಜನ ಮೆಚ್ಚುಗೆ ಗಳಿಸುವ ಬಗ್ಗೆ ರಾಕಿ ಭಾಯ್ ಬಗ್ಗೆ ವರ್ಣನೆ ಮಾಡಲಾಗಿದ್ದು , ಪವರ್ ಫುಲ್ ಹಾಡಿಗೆ ನೆಟ್ಟಿಗರು ಸಹ ಪವರ್ ಫುಲ್ ಆಗಿಯೇ ರಿವ್ಯೂ ನೀಡ್ತಿದ್ಧಾರೆ..
ರವಿ ಬಸ್ರೂರು ಅವರ ಮ್ಯೂಸಿಕ್ ಅಲ್ಟಿಮೇಟಾಗಿದ್ದು , ಸಿನಿಮಾದ ಬಗ್ಗೆ ಮತ್ತಷ್ಟು ಕಾತರತೆ ಹೆಚ್ಚಿಸಿದೆ..