KGF 2 : ಕೆಜಿಎಫ್ – 2 ಎಡಿಟರ್ 19ರ ಯುವಕ
KGF 2 ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನವೇ KGF 2 ಕರ್ನಾಟಕದಲ್ಲಿ 38 ಕೋಟಿ , ಹಿಂದಿ ಅವತರಣಿಕೆಯಲ್ಲಿ 40 ಕೋಟಿಗೂ ಅದಿಕ ಕಲೆಕ್ಷನ್ ಮಾಡಿದೆ.. ಓವರ್ ಆಲ್ ಆಗಿ ಕೇವಲ ಭಾರತದಲ್ಲೇ 134 ಕೋಟಿ ರೂಪಾಯಿ ಗಳಿಸಿದೆ.. ಅದು ಫಸ್ಟ್ ಡೇ… ಗ್ಲೋಬಲ್ ಆಗಿ ತೆಗೆದುಕೊಂಡ್ರೆ ಬಾಕ್ಸ್ ಆಫೀಸ್ ಕಲಲೆಕ್ಷನ್ ಫಸ್ಟ್ ಡೇ , ಬಾಹುಬಲಿ , ಬಾಹುಬಲಿ 2 , RRR , ಬೀಸ್ಟ್ ಎಲ್ಲದರ ರೆಕಾರ್ಡ್ ಚಿಂದಿ ಚಿತ್ರಾನ್ನ ಮಾಡಿದೆ..
KGF 2 : ಕೊನೆಗೂ ಹಿಸ್ಟರಿ ಕ್ರಿಯೇಟ್ ಮಾಡಿಯೇ ಬಿಟ್ಟ ರಾಕಿ..!! ಫಸ್ಟ್ ಡೇ 134 ಕೋಟಿ ಕಲೆಕ್ಷನ್ ಕೇವಲ ಭಾರತದಲ್ಲಿ ಅಷ್ಟೇ..!!!
ಕೆಜಿಎಫ್ ಸಿನಿಮಾ ನೋಡಿದ ಪ್ರತಿಯೊಬ್ಬರು ಸಿನಿಮಾದ ಮೇಕಿಂಗ್, ಸಂಗೀತ, ಕ್ಯಾಮೆರಾ ಸೇರಿದಂತೆ ಎಡಿಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮುಖ್ಯವಾಗಿ ಸಿನಿಮಾ ಎಡಿಟಿಂಗ್ ಬೇರೆ ರೇಂಜ್ ನಲ್ಲಿದೆ ಅಂತಾ ಎಲ್ಲರೂ ಹೇಳುತ್ತಿದ್ದಾರೆ. ಅಂದಹಾಗೆ ಈ ಸಿನಿಮಾದ ಎಡಿಟರ್ ಆಗಿ ಕೆಲಸ ಮಾಡಿದ್ದು ಕೇವಲ 19 ವರ್ಷದ ಯುವಕ.
ಹೌದು..! ಉಜ್ವಲ್ ಕುಲಕರ್ಣಿ ಎಂಬ ಯುವಕ ಈ ಸಿನಿಮಾದ ಎಡಿಟಿಂಗ್ ಮಾಡಿದ್ದಾರೆ. ಕುಲಕರ್ಣಿ ಶಾರ್ಟ್ ಫಿಲಂ, ಫ್ಯಾನ್ ಎಡಿಟ್ಸ್ ಮಾಡುತ್ತಿದ್ದರು. ಆದರೇ ಕೆಜಿಎಫ್ ಸಿನಿಮಾಗೆ ಆತ ಮಾಡಿದ ಕೆಲವು ಫ್ಯಾನ್ ಎಡಿಟ್ಸ್ ಪ್ರಶಾಂತ್ ನೀಲ್ ಅವರಿಗೆ ತುಂಬಾ ಇಷ್ಟವಾಗಿದೆ.
KGF ಚಾಪ್ಟರ್ 2 ಅಬ್ಬರ ನೋಡಿ ಸಹಿಸಿಕೊಳ್ಳೋದಕ್ಕೆ ಆಗ್ತಿಲ್ವಾ..??? ಬಾಲಿವುಡ್ ಮಾಫಿಯಾ..???
ಇದರಿಂದ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಎಡಿಟಿಂಗ್ ಜವಾಬ್ದಾರಿಯನ್ನು ಉಜ್ವಲ್ ಗೆ ನೀಡಿದ್ದಾರೆ. ಅದಕ್ಕೆ ತಕ್ಕಂತೆ ಉಜ್ವಲ್ ಕೂಡ ಹಾಲಿವುಡ್ ರೇಂಜ್ ನಲ್ಲಿ ತನ್ನ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಸಿನಿಮಾ ಸಕ್ಸಸ್ ನಲ್ಲಿ ಉಜ್ವಲ್ ಪಾತ್ರ ಕೂಡ ಪ್ರಮುಖವಾಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಉಜ್ವಲ್ ಹೆಸರು ಸದ್ದು ಮಾಡುತ್ತಿದೆ.