KGF ನೋಡಲು ಲಂಡನ್ ನಿಂದ ಬೆಂಗಳೂರಿಗೆ ಬಂದ ಮಹಿಳಾ ಅಭಿಮಾನಿ..!!!
ಎಲ್ಲಿ ನೋಡಿದ್ರೂ ರಾಕಿ ಗುಣಗಾನ ,,, ಯಾರ್ ನೋಡಿದ್ರೂ ಪ್ರಶಾಂತ್ ನೀಲ್ ಸಿನಿಮಾದ ಬಗ್ಗೆಯೇ ಚರ್ಚೆ… ಕೆಜಿಎಫ್ ಬಗ್ಗೆಯೇ ಮಾತುಕತೆ… ಸಿನಿಮಾ ಬಾಕ್ಸ್ ಆಫೀಸ್ ನನಲ್ಲಿ ಧೂಳೆಬ್ಬಿಸುತ್ತೆದೆ.. ಗ್ಲೋಬಲ್ ನಲ್ಲಿ ರೂಲ್ ಮಾಡ್ತಿದೆ.. ಭಾರತದಲ್ಲೇ 134 ಕೋಟಿ ಫಸ್ಟ್ ಡೇ ಕಲೆಕ್ಷನ್.. ಓವರ್ ಆಲ್ ಗ್ಲೋಬಲ್ ನಲ್ಲಿ ಸುಮಾರು 275 ಕೋಟಿ ಕಲೆಕ್ಷನ್ ಮಾಡಿದೆ..
ಅಂದ್ಹಾಗೆ ಸಿನಿಮಾ ಮೇಲೆ ಅಭಿಮಾನಿಗಳ ಅಭಿಮಾನದ ಕ್ರೇಜ್ ಯಾವ್ ಲೆವೆಲ್ ಗಿದೆ ಅನ್ನೋದಕ್ಕೆ ಸಾಕ್ಷಿ ಈ ಅಭಿಮಾನಿ..
ಈ ಸಿನಿಮಾವನ್ನ ನೋಡಲೇಬೇಕೆಂದೇ ಅಭಿಮಾನಿಯೊಬ್ಬರು ಲಂಡನ್ ನಿಂದ ಬಂದಿದ್ದು ಸಿನಿಮಾ ವೀಕ್ಷಿಸಿದ್ದಾರೆ.. ಈ ಸುದ್ದಿ ಭಾರೀ ಸೌಂಡ್ ಮಾಡ್ತಿದೆ..
ಲಂಡನ್‌ನಲ್ಲಿ ವ್ಯಾಸಂಗ ಮಾಡ್ತಿರೋ ಸ್ಪೂರ್ತಿ, ಯಶ್ ಅಭಿಮಾನಿಯಾಗಿದ್ದು, ಕೆಜಿಎಫ್ 2 ಸಿನಿಮಾ ನೋಡಲೆಂದೇ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ಬಂದಿದ್ದು KGF ಸಿನಿಮಾ ನೋಡಿದ್ದಾರೆ..