KGF 2 ಎಫೆಕ್ಟ್ ….. ಸೆಟ್ಟೇರಲಿದೆ ಬಾಹುಬಲಿ 3..!!!!
ಪ್ಯಾನ್ ಇಂಡಿಯಾ ಸೆನ್ಷೇಷನ್ ಶುರು ಮಾಡಿದ್ದು ಬಾಹುಬಲಿ.. ಅಂದ್ರೆ ಸೌತ್ ಸಿನಿಮಾ.. ರಾಜಮೌಳಿ ಅವರ ನಿರ್ದೇಶನದ ಬಾಹುಬಲಿ ಬಾಲಿವುಡ್ ನಲ್ಲಿ ಅಬ್ಬರಿಸಿ ನಂತರ ಶುರುವಾದ ಪ್ಯಾನ್ ಇಂಡಿಯಾ ಓಟದಲ್ಲಿ KGF , ಪುಷ್ಪ , ರಾಧೆಶ್ಯಾಮ್ , ಜೇಮ್ಸ್ , RRR ಸೇರಿ ಸದ್ಯಕ್ಕೆ ಬಂದು ನಿಂತಿರುವುದು KGF 2 ಟ್ಯಾಕ್ ನಲ್ಲಿ… ಬಾಕ್ಸ್ ಆಫೀಸ್ ರಾಕಿ ತೂಫಾನ್ ಎಬ್ಬಿಸಿರುವ ಪರಿಗೆ ಇಡೀ ಭಾರತದವರೇ , ಬಾಲಿವುಡ್ ನವರೇ ಶೇಕ್ ಆಗಿದ್ದಾರೆ..
KGF 2 – ಬಾಕ್ಸ್ ಆಫೀಸ್ ರೂಲ್ ಮಾಡ್ತಿರುವ KGF 2 ಪವರ್ ಫುಲ್ ಸ್ಟಿಲ್ಸ್..!!!
ಅಷ್ಟೇ ಯಾಕೆ ಇದೇ ಪ್ಯಾನ್ ಇಂಡಿಯಾ ಸೆನ್ಷೇಷನ್ ಶುರುಮಾಡಿದ ರಾಜಮೌಳಿಯೇ ಶೇಕ್ ಆಗಿದ್ದಾರೆ ಅಂದ್ರೂ ತಪ್ಪಾಗಲ್ಲ.. ಸಿನಿಮಾದ ಕ್ರೇಜ್ ಗೆ ಎಲ್ಲರೂ ಬೆರಗಾಗಿದ್ಧಾರೆ.. ರಿಚ್ ಆಗಿ ಬಂದಿರೋರ ಮುಂದೆ ಅದಕ್ಕಿಂತ ಹೆಚ್ಚಾಗಿ KGF 2 ನ ಬೆಳೆಸುತ್ತಿದ್ದಾರೆ ಪ್ರೇಕ್ಷಕರು.,.
KGF 2 ತೂಫಾನ್ ಎಂದ RGV : ಬಾಲಿವುಡ್ ನಲ್ಲಿ ಸುನಾಮಿ ಎಬ್ಬಿಸಿದ್ಯಾಕೆ…??
KGF 2 ಜೊತೆಗೆ ಸಿನಿಮಾದಲ್ಲಿ KGF 3 ಸುಳಿವು ನೀಡಲಾಗಿದೆ.. ಇದು ಎಲ್ಲೋ ಒಂದ್ ಕಡೆ KGF 3 ಬರುತ್ತಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ.. ಇದರ ಜೊತೆಗೆ ಈಗ ಬಾಹುಬಲಿ 3 ಸೆಟ್ಟೇರುವ ಬಗ್ಗೆ ಚರ್ಚೆಗಳು ಆರಂಭವಾಗಿದೆ.. ಹಾಗೊಂದ್ ವೇಳೆ ಬಾಹುಬಲಿ 3 ಸೆಟ್ಟೇರಿದ್ದೇ ಆದಲ್ಲಿ ,,,, ಸೌತ್ ಸಿನಿಮಾ ಇಂಡಸ್ಟ್ರಿಯ ಮುಂದೆ ಬಾಲಿವುಡ್ ಕಥೆ ಮುಗಿತು ಅಂತನೇ ಲೆಕ್ಕ… ಯಾಕಂದ್ರೆ ಪುಷ್ಪ 2 , ಲೈಗರ್ , ವಿಕ್ರಾಂತ್ ರೋಣ , ಚಾರ್ಲಿ 777 , ಸಲಾರ್ , ಮುಂದೆ ಬಾಲಿವುಡ್ ಉಳಿಯೋದಂತೂ ಕಷ್ಟ… ಬಾಹುಬಲಿ 3 ಬಂತೆಂದ್ರೆ ಹಿಸ್ಟರಿಯಲ್ಲಿ ಬಾಲಿವುಡ್ ಅನ್ನೋದಿತ್ತಾ ಅನ್ನೋ ಅನುಮಾನ ಮುಂದೊಂದಿನ ಮೂಡಿದರೂ ಆಶ್ಚರ್ಯ ಪಡಬೇಕಾಗಿಲ್ಲ..