KGF 2 : ಹಿಂದಿ ಬಾಕ್ಸ್ ಆಫೀಸ್ ನಲ್ಲಿ ರಾಕಿ ಭಾಯ್ ಡಾಮಿನೇಷನ್ : 2 ನೇ ದಿನದ ಕಲೆಕ್ಷನ್..!!
ಬಾಕ್ಸ್ ಆಫೀಸ್ ನಲ್ಲಿ ತೂಫಾನ್ ಎಬ್ಬಿಸಿರು KGF 2 ಬಾಲಿವುಡ್ ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಇತಿಹಾಸ ಸೃಷ್ಟಿಸುವ ಮೂಲಕ ಬಾಲಿವುಡ್ ಕಿಂಗ್ ಗಳನ್ನ ಸಿನಿಮಾವನ್ನ ಸೈಡ್ ಲೈನ್ ಮಾಡಿದೆ..
RRR ನಂತರ, ಈಗ ಯಶ್ ಅವರ KGF 2 ಬಾಕ್ಸ್ ಆಫೀಸ್ ನ ಶೇಕ್ ಮಾಡ್ತಿದೆ… ಬಾಲಿವುಡ್ ಸ್ಟಾರ್ ಗಳನ್ನ ನಡುಗಿಸುತ್ತಿದೆ.. ಸಿನಿಮಾಗೆ ಉತ್ತಮ ವಿಮರ್ಶೆಗಳು ಸಿಗುತ್ತಿವೆ..
ಈ ಸಿನಿಮಾ ಮೊದಲ ದಿನವೇ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 165 ಕೋಟಿ ಗಳಿಸಿದೆ. ಥಿಯೇಟರ್‌ಗಳು ಹೌಸ್‌ಫುಲ್ ಆಗುತ್ತಿವೆ.. ವೀಕೆಂಡ್ ಆಗಿರುವ ಕಾರಣ ಇಂದು ನಾಳೆ ಇನ್ನಷ್ಟು ಧೂಮ್ ಧಮಾಕಾ ಆಗೋದ್ರಲ್ಲಿ ಡೌಟೇ ಇಲ್ಲ..
ಏಪ್ರಿಲ್ 14 ರಂದು ಐದು ಭಾಷೆಗಳಲ್ಲಿ ಥಿಯೇಟರ್‌ಗಳಿಗೆ ಅಪ್ಪಳಿಸಿರುವ ಕೆಜಿಎಫ್ ಚಾಪ್ಟರ್ 2 ಆಕ್ಷನ್ ಪ್ಯಾಕ್ಡ್ , ಥ್ರಿಲ್ಲರ್ ಸಿನಿಮಾ.. ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ನಿರ್ಮಾಣದ ಈ ಸಿನಿಮಾಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರ ಸ್ಕ್ರೀನ್ ಪ್ಲೇ ಅದ್ಭುತವಾಗಿದೆ…
ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಪ್ರಕಾರ, ಚಿತ್ರದ ಹಿಂದಿ ಆವೃತ್ತಿಯು 2ನೇ ದಿನದಂದು 44 ಕೋಟಿ ರೂಪಾಯಿ ಗಳಿಸಿದೆ. ವೀಕೆಂಡ್ ನಲ್ಲಿ ಇನ್ನೂ ಹೆಚ್ಚಾಗಲಿದೆ.. 2 ದಿನಗಳಲ್ಲಿ ಹಿಂದಿ ಆವೃತ್ತಿಯಿಂದ್ಲೇ ಸಿನಿಮಾ 95-96 ಕೋಟಿ ರೂಪಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.. ಯುಕೆಯಲ್ಲೂ ಚಿತ್ರ ಭರ್ಜರಿ ವ್ಯಾಪಾರ ಮಾಡುತ್ತಿದೆ.
KGF 2 : ಭಾರತದಲ್ಲಿ ಸೌತ್ ಸಿನಿಮಾಗಳ ದರ್ಬಾರ್ : ಬಾಲಿವುಡ್ ಗೆ ಎಚ್ಚರಿಕೆಯ ಗಂಟೆ..!!!
Sanjana Burli : ‘ಪಟ್ಟಕ್ಕನ ಮಗಳು’ , ಸ್ಯಾಂಡಲ್ ವುಡ್ ನಲ್ಲೂ ಮಿಂಚಿಂಗ್..!!!!
ಕನ್ನಡಲ್ಲೇ KGF 2 ಸಿನಿಮಾ ನೋಡಿ ಫಿದಾ ಆದ ತಲೈವಾ..!!!
KGF ಚಾಪ್ಟರ್ 3 ಬರೋದು ಪಕ್ಕಾ..??? KGF ಚಾಪ್ಟರ್ ನಲ್ಲಿ ಸಿಕ್ಕಿತು ಸುಳಿವು..!!!
KGF 2 : ಕೆಜಿಎಫ್ – 2 ಎಡಿಟರ್ 19ರ ಯುವಕ