Thursday, March 23, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ಗ್ಯಾಲರಿ

KGF 2 – ಬಾಕ್ಸ್ ಆಫೀಸ್ ರೂಲ್ ಮಾಡ್ತಿರುವ KGF 2 ಪವರ್ ಫುಲ್ ಸ್ಟಿಲ್ಸ್..!!!

admin by admin
April 16, 2022
in ಗ್ಯಾಲರಿ, ಸಿನಿ ಕಾರ್ನರ್
0
KGF 2

KGF 2

Share on FacebookShare on TwitterShare on WhatsApp

KGF 2 : ಬಾಕ್ಸ್ ಆಫೀಸ್ ರೂಲ್ ಮಾಡ್ತಿರುವ KGF 2 ಪವರ್ ಫುಲ್ ಸ್ಟಿಲ್ಸ್..!!!

ಬಾಕ್ಸ್ ಆಫೀಸ್ ನಲ್ಲಿ ತೂಫಾನ್ ಎಬ್ಬಿಸಿರು KGF 2 ಬಾಲಿವುಡ್ ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಇತಿಹಾಸ ಸೃಷ್ಟಿಸುವ ಮೂಲಕ ಬಾಲಿವುಡ್ ಕಿಂಗ್ ಗಳನ್ನ ಸಿನಿಮಾವನ್ನ ಸೈಡ್ ಲೈನ್ ಮಾಡಿದೆ..

RRR ನಂತರ, ಈಗ ಯಶ್ ಅವರ KGF 2 ಬಾಕ್ಸ್ ಆಫೀಸ್‌ ನ ಶೇಕ್ ಮಾಡ್ತಿದೆ… ಬಾಲಿವುಡ್ ಸ್ಟಾರ್ ಗಳನ್ನ ನಡುಗಿಸುತ್ತಿದೆ..  ಸಿನಿಮಾಗೆ ಉತ್ತಮ ವಿಮರ್ಶೆಗಳು ಸಿಗುತ್ತಿವೆ..

ಈ ಸಿನಿಮಾ ಮೊದಲ ದಿನವೇ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 165 ಕೋಟಿ ಗಳಿಸಿದೆ. ಥಿಯೇಟರ್‌ಗಳು ಹೌಸ್‌ಫುಲ್ ಆಗುತ್ತಿವೆ.. ವೀಕೆಂಡ್ ಆಗಿರುವ ಕಾರಣ ಇಂದು ನಾಳೆ ಇನ್ನಷ್ಟು ಧೂಮ್ ಧಮಾಕಾ ಆಗೋದ್ರಲ್ಲಿ ಡೌಟೇ ಇಲ್ಲ..

KGF 2 ಸಿನಿಮಾ  ಕೇವಲ ಬಾಲಿವುಡ್ ಅಷ್ಟೇ ಅಲ್ಲ ತಮಿಳುನಾಡು ಮಲಯಾಳಂನಲ್ಲೂ ಡಾಮಿನೇಟ್ ಮಾಡ್ತಿದೆ… ಬಾಲಿವುಡ್ ನಲ್ಲಿ ಬಾಕ್ಸ್ ಆಫೀಸ್ ನಲ್ಲಿ ಫಸ್ಟ್ ಡೇ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ KGF 2 . ಈ ಮೂಲಕ ಬಾಲಿವುಡ್ ಮಂದಿಯನ್ನ ಬೆಚ್ಚಿ ಬೀಳಿಸಿದೆ.. ಬಾಕ್ಸ್ ಆಫೀಸ್ ಸುಲ್ತಾನ ಸಲ್ಮಾನ್ ಖಾನ್ , ಬಾದ್ ಷಾ ಶಾರುಕ್ ಖಾನ್ , ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ರಂತಹ ಸಿನಿಮಾಗಳನ್ನ ಹಿಂದಿಕ್ಕಿದೆ..

ತಮಿಳುನಾಡಿನಲ್ಲಿ ಬೀಸ್ಟ್ ಗಿಂತ ಅತಿ ಹೆಚ್ಚು ಉತ್ತಮವಾಗಿ ಪ್ರದರ್ಶನ ಕಾಣ್ತಿದೆ.. ಇತ್ತ ಮಾಲಿವುಡ್ ನಲ್ಲಿ ಸರ್ವಕಾಲೀನ ಆರಂಭಿಕ ಗಳಿಕೆ ವಿಚಾರದಲ್ಲಿ ‘ಭೀಷ್ಮ ಪರ್ವಂ’ , ಮರಕ್ಕರ್ ನಂತಹ ಸಿನಿಮಾಗಳನ್ನೇ ಹಿಂದಿಕ್ಕಿದ್ದು , ಸದ್ಯಕ್ಕೆ  ನಂಬರ್ ಸ್ಥಾನದಲ್ಲಿದೆ..

KGF 2  ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನವೇ KGF 2 ಕರ್ನಾಟಕದಲ್ಲಿ 38 ಕೋಟಿ , ಹಿಂದಿ ಅವತರಣಿಕೆಯಲ್ಲಿ 40 ಕೋಟಿಗೂ ಅದಿಕ ಕಲೆಕ್ಷನ್ ಮಾಡಿದೆ.. ಓವರ್ ಆಲ್ ಆಗಿ ಕೇವಲ ಭಾರತದಲ್ಲೇ 134 ಕೋಟಿ ರೂಪಾಯಿ ಗಳಿಸಿದೆ.. ಅದು ಫಸ್ಟ್ ಡೇ… ಗ್ಲೋಬಲ್ ಆಗಿ ತೆಗೆದುಕೊಂಡ್ರೆ ಬಾಕ್ಸ್ ಆಫೀಸ್ ಕಲಲೆಕ್ಷನ್ ಫಸ್ಟ್ ಡೇ , ಬಾಹುಬಲಿ , ಬಾಹುಬಲಿ 2 , RRR , ಬೀಸ್ಟ್ ಎಲ್ಲದರ ರೆಕಾರ್ಡ್ ಚಿಂದಿ ಚಿತ್ರಾನ್ನ ಮಾಡಿದೆ..

ಹೌದು… ವಿಮರ್ಶಕರ ವರದಿಇಗಳ ಪ್ರಕಾರ ಸಿನಿಮಾ ಗ್ಲೋಬಲ್ ವೈಸ್ ಫಸ್ಟ್ ಡೇ 250 -275 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.. ಇದು ಕನ್ನಡ ಸಿನಿಮಾರಂಗದ ಇತಿಹಾಸದಲ್ಲೇ ಮೊದಲು.. ಕನ್ನಡಿಗರ ಹೆಮ್ಮೆ KGF 2…

KGF 2
KGF 2 – 

KGF 2 ತೂಫಾನ್ ಎಂದ RGV : ಬಾಲಿವುಡ್ ನಲ್ಲಿ ಸುನಾಮಿ ಎಬ್ಬಿಸಿದ್ಯಾಕೆ…??

KGF 2 : ಸಿನಿಮಾ ನೋಡಿ ತೂಫಾನಿ ಟ್ವೀಟ್ ಮಾಡಿದ RGV

Prabhas : ಮದುವೆ ಬಗ್ಗೆ ಹೀಗ್ಯಾಕ್ ಹೇಳಿದ್ರು ಪ್ರಭಾಸ್..!!!

KGF 2 : ಮಲಯಾಳಂ ಬಾಕ್ಸ್ ಆಫೀಸ್ ಗೆ ‘ಸುಲ್ತಾನ’ ರಾಕಿ : ಅತಿ ಹೆಚ್ಚು ಆರಂಭಿಕ ದಿನದ ಗಳಿಕೆ

Beast : ತಮಿಳುನಾಡಿನಲ್ಲಿ ಸಿನಿಮಾ ಬ್ಯಾನ್ ಮಾಡುವಂತೆ ಆಗ್ರಹಿಸಿದ ಶಾಸಕ..!!!

 

Tags: cinibazaarkgf 2Yash
ShareTweetSend
Join us on:

Recent Posts

  • Samantha : ಹೊಸ ಫೋಟೋ ಶೂಟ್ ನಲ್ಲಿ ಸಮಂತಾ ಮಿಂಚಿಂಗ್..!!
  • Kiran Kher : ಬಾಲಿವುಡ್ ನ ಖ್ಯಾತ ನಟಿ ಕಿರಣ್ ಖೇರ್ ಗೆ ಕೋವಿಡ್ ಪಾಸಿಟಿವ್..!!
  • Mollywood : ಒಟಿಟಿಗೆ ರಿಲೀಸ್ ಆದ ಬಳಿಕ ಕನ್ನಡಕ್ಕೆ ಡಬ್ ಆಗಿ ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿರುವ ಮಲಯಾಳಂ ಸಿನಿಮಾ
  • Dhanush – Meena – ಇಬ್ಬರ ವಿವಾಹದ ಬಗ್ಗೆ ಬಾಂಬ್ ಸಿಡಿಸಿದ ನಟ
  • Bad Manners Title Song : ಅಭಿಷೇಕ್ ‘ಬ್ಯಾಡ್ ಮ್ಯಾನರ್ಸ್’ ಹಾಡು ಚಿಂದಿ..!!

Recent Comments

No comments to show.

Archives

  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021

Categories

  • Beauty
  • Bollywood
  • KGF 2
  • Life style
  • More
  • Music
  • North Cinemas
  • Tips & Tricks
  • Trends
  • Uncategorized
  • World Cinemas
  • ಕಾಲಿವುಡ್
  • ಕೋಸ್ಟಲ್ ವುಡ್
  • ಗ್ಯಾಲರಿ
  • ಚಂದನವನ
  • ಟಾಲಿವುಡ್
  • ಟಿ ವಿ
  • ದಕ್ಷಿಣ ಸಿನಿಮಾಗಳು
  • ಬಾಲಿವುಡ್
  • ಮಾಲಿವುಡ್
  • ವಿಮರ್ಶೆ
  • ವಿಶೇಷ
  • ಸಿನಿ ಕಾರ್ನರ್
No Result
View All Result

Categories

Beauty Bollywood KGF 2 Life style More Music North Cinemas Tips & Tricks Trends Uncategorized World Cinemas ಕಾಲಿವುಡ್ ಕೋಸ್ಟಲ್ ವುಡ್ ಗ್ಯಾಲರಿ ಚಂದನವನ ಟಾಲಿವುಡ್ ಟಿ ವಿ ದಕ್ಷಿಣ ಸಿನಿಮಾಗಳು ಬಾಲಿವುಡ್ ಮಾಲಿವುಡ್ ವಿಮರ್ಶೆ ವಿಶೇಷ ಸಿನಿ ಕಾರ್ನರ್

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • Samantha : ಹೊಸ ಫೋಟೋ ಶೂಟ್ ನಲ್ಲಿ ಸಮಂತಾ ಮಿಂಚಿಂಗ್..!!
  • Kiran Kher : ಬಾಲಿವುಡ್ ನ ಖ್ಯಾತ ನಟಿ ಕಿರಣ್ ಖೇರ್ ಗೆ ಕೋವಿಡ್ ಪಾಸಿಟಿವ್..!!
  • Mollywood : ಒಟಿಟಿಗೆ ರಿಲೀಸ್ ಆದ ಬಳಿಕ ಕನ್ನಡಕ್ಕೆ ಡಬ್ ಆಗಿ ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿರುವ ಮಲಯಾಳಂ ಸಿನಿಮಾ
  • Dhanush – Meena – ಇಬ್ಬರ ವಿವಾಹದ ಬಗ್ಗೆ ಬಾಂಬ್ ಸಿಡಿಸಿದ ನಟ
  • Bad Manners Title Song : ಅಭಿಷೇಕ್ ‘ಬ್ಯಾಡ್ ಮ್ಯಾನರ್ಸ್’ ಹಾಡು ಚಿಂದಿ..!!
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram