KGF 2 : ಬಾಲಿವುಡ್ ಸ್ಟಾರ್ ಗಳಿಗೆ ಚಳಿಜ್ವರ ಬರಿಸಿದ ರಾಕಿ ಭಾಯ್
ಬಾಲಿವುಡ್ ನಲ್ಲೂ KGF 2 ದೇ ಹವಾ..!!! ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾವಾಗಿ ಬಾಲಿವುಡ್ ಸಿನಿಮಾಗಳನ್ನ ಸೈಡ್ ಲೈನ್ ಮಾಡಿದೆ.. ಇದನ್ನ ಬಾಲಿವುಡ್ ಸ್ಟಾರ್ ಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ..
ಇದೇ ಕಾರಪಣಕ್ಕೆ ಈಗ ಬಾಲಿವುಡ್ ಸ್ಟಾರ್ ಗಳಿಗೆ ಎಲ್ಲಿಲ್ಲದ ಟೆನ್ಷನ್ ಶುರುವಾಗಿದ್ದು ಶತಾಯಗತಾಯ ಬಾಲಿವುಡ್ ವರ್ಚಸ್ಸು ಉಳಿಸಿಕೊಳ್ಳುವ ಪ್ರಯತ್ನ ಮಾಡ್ತಾಯಿದ್ದಾರೆ..
ಅಲ್ಲದೇ ಬಾಲಿವುಡ್ ನ ಸ್ಟಾರ್ ಗಳು KGF 2 ಬಗ್ಗೆ ಸೀಕ್ರೇಟ್ ಮೀಟಿಂಪಗ್ ಸಹ ಮಾಡಿರೋದಾಗಿ ವರದಿಯಾಗಿದೆ.. ಈ ಮೀಟಿಂಗ್ ನಲ್ಲಿ ಬಾಲಿವುಡ್ ನ ಉಳಿವಿಗಾಗಿ ಚರ್ಚೆ ನಡೆಸಿರೋದಾಗಿ ಊಹಾಪೋಹಗಳು ಸೌಂಡ್ ಮಾಡ್ತಿವೆ..