KGF 2 : ತಮಿಳುನಾಡಿನಲ್ಲೂ ಬೀಸ್ಟ್ ಮುಂದೆ ರಾಖಿ ಭಾಯ್ ದೇ ಪ್ರಾಬಲ್ಯ
Beast ಹಾಗೂ KGF 2 ಸಿನಿಮಾ ಇಬ್ಬರ ಸೂಪರ್ ಸ್ಟಾರ್ ಗಳ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದ ಕಾರಣಕ್ಕೆ ಎರೆಡೂ ಸಿನಿಮಾಗಳ ನಡುವೆ ಬಾಕ್ಸ್ ಆಫೀಸ್ ನಲ್ಲಿ ಬಾರೀ ಫೈಟ್ ಇರುತ್ತೇ ಎಂದೇ ಎಲ್ಲರೂ ಊಹಿಸಿದ್ದರಾದ್ರೆ , ಆದ್ರೆ ಬೀಸ್ಟ್ 1 ಪರ್ಸೆಂಟ್ ಕೂಡ KGF 2 ಗೆ ಕಾಂಪಿಟೇಷನ್ ಕಲೊಡೋದಕ್ಕೆ ಸಾಧ್ಯವಾಗ್ತಿಲ್ಲ.. ತಮಿಳುನಾಡಿನಲ್ಲೇ ಬೀಸ್ಟ್ ಮುಂದೆ KGF 2 ಅಬ್ಬರಿಸಿ ಬೊಬ್ಬಿರಿಯುತ್ತಿದೆ.. ಜನ ಮುಗಿಬಿದ್ದು ಥಿಯೇಟರ್ ಗಳಿಗೆ ಹೋಗಿ KGF 2 ಸಿನಿಂಆ ನೊಡ್ತಿದ್ದಾರೆ..
ಅಷ್ಟೇ ಅಲ್ದೇ ಟಾಲಿವುಡ್ , ಮಾಲಿವುಡ್ , ಬಾಲಿವುಡ್ ಬೆಲ್ಟ್ ನಲ್ಲೂ ರಾಕಿ ಭಾಯ್ ದೇ ಡಾಮಿನೇಷನ್.. ಸಿನಿಮಾ ಮೂರೇ ದಿನಗಳಲ್ಲಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು ನಾಳೆ ಅಂದ್ರೆ 4 ನೇ ದಿನಕ್ಕೆ 500 ಕೋಟಿ ಕ್ಲಬ್ ಸೇರೋದು ಪಕ್ಕಾ ಎನ್ನಲಾಗ್ತಿದೆ..