Kannada telivison : ಇನ್ಮುಂದೆ ಕನ್ನಡದ್ದೇ ದರ್ಬಾರ್ : ಹಿಂದಿಗೆ ಡಬ್ ಆಗ್ತಿದೆ ‘ಕನ್ನಡತಿ’….!!!
ಒಂದು ಕಾಲವಿತ್ತು ಕನ್ನಡ ಧಾರಾವಾಹಿಗಳನ್ನ ಹಿಂದಿಯಿಂದಲೇ ಡಬ್ ಮಾಡಲಾಗುತ್ತೆ ,,,, ಎನ್ನಲಾಗ್ತಿತ್ತು.. ಹಾಗೆ ಆಗುತ್ತಿತ್ತು ಕೂಡ.. ಆದ್ರೀಗ ಕಾಲ ಬದಲಾಗ್ತಿದೆ.. ಕನ್ನಡ ಸಿನಿಮಾರಂಗ , ಕನ್ನಡ ಕಿರುತೆರೆ ಕ್ಷೇತ್ರ ಬೆಳೆಯುತ್ತಿಯುತ್ತಿದೆ..
ಇದೀಗ ಕನ್ನಡದ ಖ್ಯಾತ ಧಾರಾವಾಹಿಯಾದ ಕಿರುತೆರೆ ಪ್ರಿಯರ ಫೇವರೇಟ್ ಆದ ಕನ್ನಡತಿ ಧಾರಾವಾಹಿ ಹಿಂದಿಗೆ ಡಬ್ ಆಗ್ತಿದೆ…
KGF 2 : ಯಶ್ ಆಂಗ್ರಿ ಯಂಗ್ ಮ್ಯಾನ್ : ಅಮಿತಾಬ್ ಜೊತೆ ಹೋಲಿಸಿದ ಕಂಗನಾ
ಹೌದು…! ಕನ್ನಡತಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಇದಾಗಿದೆ. ಕನ್ನಡ ಟೆಲಿವಿಷನ್ ನ ಅತ್ಯಂತ ಜನಪ್ರಿಯ ಧಾರವಾಹಿ ಕನ್ನಡತಿ ಶೀಘ್ರದಲ್ಲೇ ಹಿಂದಿ ಭಾಷೆಗೆ ಡಬ್ ಆಗ್ತಿದ್ದು ಇದಕ್ಕೆ ‘ಅಜ್ನಬಿ ಬನೇ ಹಮ್ಸಾಫರ್’ ಎಂದು ಟೈಟಲ್ ಇಡಲಾಗಿದೆ. ಇದರ ಹಿಂದಿ ಪ್ರೋಮೋವನ್ನೂ ಖಾಸಗಿ ವಾಹಿನಿಯಲ್ಲಿ ಬಿಡುಗಡೆ ಮಾಡಲಾಗಿದೆ..
ಸಸದಾ ಹಿಂದಿ ಹಾಗೂ ಇತರೇ ಭಾಷೆಗಳ ಸಿನಿಮಾಗಳು ನಮ್ಮ ಕನ್ನಡಕ್ಕೆ ಡಬ್ ಆಗ್ತಿತ್ತು.. ಆಧ್ರೀಗ ನಮ್ಮ ಹೆಮ್ಮೆಯ ಕನ್ನಡ ಧಾರಾವಾಹಿ ಕನ್ನಡತಿ ಹಿಂದಿಗೆ ಡಬ್ ಆಗುತ್ತಿರುವುದು ನಮ್ಮ ಹೆಮ್ಮೆ.. ಈ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ನಾಯಕ ನಟ ಕಿರಣ್ ರಾಜ್ ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಪ್ರೋಮೋವನ್ನು ಹಂಚಿಕೊಂಡಿದ್ದಾರೆ…
KGF 2 : ಎಲ್ಲೆಲ್ಲೂ KGF …. KGF…KGF… ದೇ ಜಪ ತಪ ,,, ಕೇರಳದಲ್ಲೂ ರಾಕಿಯದ್ದೇ ಅಬ್ಬರ…!!!
ಕನ್ನಡತಿಯ ಕಥೆ ಅಚ್ಚ ಕನ್ನಡವನ್ನ ಮಾತನಾಡುವ ಕನ್ನಡ ಭಾಷಾಭಿಮಾನಿ ಭುವಿ ( ರಂಜನಿ ) ಸುತ್ತ ಸುತ್ತುತ್ತೆಎ.. ಕನ್ನಡ ಶಿಕ್ಷಕಿ ‘ಭುವನೇಶ್ವರಿ’ ಪಾತ್ರವನ್ನು ನಿರ್ವಹಿಸಿರುವ ರಂಜನೆ ಮನೆ ಮಾತಾಗಿದ್ದಾರೆ. ಸರಿಯಾದ ಕನ್ನಡ ಮಾತನಾಡಲು ವಿಫಲವಾದರೆ ಅವರು ಯಾವಾಗಲೂ ಜನರನ್ನು ಸರಿಪಡಿಸುತ್ತಾರೆ.
Dileep : ಕೊಲೆ ಸಂಚು ಆರೋಪದಲ್ಲಿ ಕೇರಳ ಹೈಕೋರ್ಟ್ ನಿಂದ ತೀರ್ಪು
ಈ ಕಾರ್ಯಕ್ರಮವು ಯುವ ಉದ್ಯಮಿಯೊಬ್ಬನ ಕಥೆಯನ್ನು ವಿವರಿಸುತ್ತದೆ, ಅವರು ತನಮ್ಮ ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಸಮಯ ಮತ್ತು ಹಣವನ್ನು ಗೌರವಿಸುತ್ತಾರೆ.
ಈ ಪ್ರದರ್ಶನವು ವೀಕ್ಷಕರನ್ನು ರಂಜಿಸುವುದು ಮಾತ್ರವಲ್ಲದೆ ಸಮಾಜದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತದೆ. COVID-19 ಕುರಿತು ಜಾಗೃತಿ ಮೂಡಿಸುವುದರಿಂದ ಹಿಡಿದು ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಪ್ರಕರಣವನ್ನು ಕಥಾಹಂದರದಲ್ಲಿ ಅಳವಡಿಸಿಕೊಳ್ಳುವವರೆಗೆ, ಜಾಗೃತಿ ಮೂಡಿಸುತ್ತಾ ಅಭಿಮಾನಿಗಳನ್ನ ರಂಜಿಸಿದೆ..