KGF 2 : ತೆಲುಗಿನಲ್ಲಿ 100 ಕೋಟಿ ಕ್ಲಬ್ ಸೇರಲು ಬೇಕಿರೋದು ಇನ್ನೂ ಮೂರೇ ಕೋಟಿ…!!
ಬಾಕ್ಸ್ ಆಫೀಸ್ ಶೇಕ್ ಮಾಡಿರುವ KGF 2 ಅಬ್ಬರ ಸದ್ಯಕ್ಕಂತೂ ನಿಲ್ಲಲ್ಲ… 500 ಕೋಟಿ ಮೇಲೆ ಕಲೆಕ್ಷನ್ ಮಾಡಿದೆ ಅದು ಕೂಡ 5 ದಿನದಲ್ಲಿ ಅದು ಭಾರತದಲ್ಲೇ… ಅಂದ್ರೆ RRR ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡೋಕೆ ಇನ್ನೊಂದು ವಾರ ಸಿಕ್ರೆ ಸಾಕು..
ಅಂದ್ಹಾಗೆ ಬಾಲಿವುಡ್ ಬಾಕ್ಸ್ ಆಫೀಸ್ ಶೇಕ್ ಮಾಡಿರೋ KGF 2 ಕೇರಳದಲ್ಲಿ ರೆಕಾರ್ಡ್ ಮಾಡಿದೆ… ತಮಿಳುನಾಡಿನಲ್ಲೂ ಅಬ್ಬರಿಸುತ್ತಿದೆ… ಇದೀಗ ತೆಲುಗು ರಾಜ್ಯಗಳಲ್ಲಿ 100 ಕೋಟಿ ಕ್ಲಬ್ ಸೇರಲು ಸಿನಿಮಾಗೆ ಬೇಕಿರೋದು ಇನ್ನೂ ಮೂರೇ ಕೋಟಿ…
ಏಪ್ರಿಲ್ 14 ರಂದು ಬಿಡುಗಡೆಯಾದ ಪ್ರಶಾಂತ್ ಅವರ ನೀಲ್ ರ ‘ಕೆಜಿಎಫ್ 2’ ಬಿಡುಗಡೆಯಾದ ಒಂದೇ ವಾರದಲ್ಲಿ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂಪಾಯಿಗಳನ್ನು ದಾಟಿದೆ .
ಈ ಚಿತ್ರವು ತೆಲುಗಿನಲ್ಲಿ 5 ನೇ ದಿನದಲ್ಲಿ 7 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ವರದಿಯಾಗಿದೆ, ಇದು ಅಸಾಧಾರಣ ಸಾಧನೆಯಾಗಿದೆ.
ತೆಲುಗು ವರ್ಷನ್
ದಿನ 1 = 31 ಕೋಟಿ ರೂ
ದಿನ 2 = 21 ಕೋಟಿ ರೂ
ದಿನ 3 = 16 ಕೋಟಿ ರೂ
ದಿನ 4 = 16.8 ಕೋಟಿ ರೂ
ದಿನ 5 = 8 ಕೋಟಿ ರೂ
ಒಟ್ಟು ‘ಕೆಜಿಎಫ್ 2’ ಕಲೆಕ್ಷನ್ = 93 ಕೋಟಿ ರೂ
ಮೂಲ ಕನ್ನಡ ಆವೃತ್ತಿಗಿಂತಲೂ ಅಧಿಕ ಸಂಪಾದನೆ ಪರಭಾಷೆಗಳಲ್ಲೇ ಆಗಿರೋದು ಆಶ್ಚರ್ಯವಾದ್ರೂ ಹೆಮ್ಮೆಯ ವಿಚಾರವೇ…
Tollywood : ಯಂಗ್ ಹೀರೋ ನಿಖಿಲ್ ಸಿದ್ಧಾರ್ಥ್ ಪ್ಯಾನ್ ಇಂಡಿಯಾ ಸಿನಿಮಾ ‘SPY’ ಅನೌನ್ಸ್…
KGF 2 : ಕನ್ನಡ ಸಿನಿಮಾ…???? ಅಂತ ಕೇವಲವಾಗಿ ನೋಡ್ತಿದ್ದವರಿಗೆ ಮುಟ್ಟಿನೋಡಿಕೊಳ್ಳುವ ಉತ್ತರ KGF 2