Puneeth Rajkumar
ಅಪ್ಪು ಬ್ಯಾನರ್ ಗಾಗಿ ಗ್ರಾಮಸ್ಥರು – ಅಭಿಮಾನಿಗಳ ನಡುವೆ ಮಾರಾಮಾರಿ
ಪುನೀತ್ ರಾಜ್ ಕುಮಾರ್ ಬ್ಯಾನರ್ ಗಾಗಿ ಗ್ರಾಮಸ್ಥರು ಮತ್ತು ಅಪ್ಪು ಫ್ಯಾನ್ಸ್ ನಡುವೆ ಮಾರಾಮಾರಿ
ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ಕಟ್ಟಿದ ವಿಚಾರವಾಗಿ ಗ್ರಾಮಸ್ಥರು ಮತ್ತು ಅಪ್ಪು ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಯಲಹಂಕದ ಅರಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಭೈರಾಪುರದಲ್ಲಿ ನಡೆದಿದೆ,.
ಅಪ್ಪು ಅವರ ಬ್ಯಾನರ್ ಕಟ್ಟಿದ್ದರಿಂದ ಓಡಾಡುವುದಕ್ಕೆ ತೊಂದರೆ ಆಗಿದೆ ಎಂದು ಗ್ರಾಮಸಸ್ಥರು ತಗಾದೆ ತೆಗೆದ ನಂತರ ಗಲಾಟೆ ಪ್ರಾರಂಭವಾಗಿ ಅಭಿಮಾನಿಗಳು ಗ್ರಾಮಸ್ಥರ ನಡುವೆ ಮಾರಾಮಾರಿಯಾಗಿದೆ.. ರಾಡ್ ಗಳನ್ನ ತೆಗೆದುಕೊಂಡು ಹೊಡೆದಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ವಾತಾವರಣವನ್ನ ತಿಳಿಗೊಳಿಸಿ ಅಪ್ಪು ಬ್ಯಾನರ್ ಅನ್ನ ತೆರವುಗೊಳಿಸಿದ್ದಾರೆ. ಅಪ್ಪು ಬ್ಯಾನರ್ ಬೇಕೆ ಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.
KGF 2 : 200 ಕೋಟಿ ಹಿಂದಿಯಲ್ಲೇ KGF 2 ಕಲೆಕ್ಷನ್..!!! ಬಾಲಿವುಡ್ ಸ್ಟಾರ್ ಗಳಿಗೆ ಟೆನ್ಷನ್ ,..!!
KGF 2 : ‘ಸುರಸುಲ್ತಾನ’ನ ಅಬ್ಬರಕ್ಕೆ ಬಾಲಿವುಡ್ ಜೊತೆ ಬಾಕ್ಸ್ ಆಫೀಸ್ ಶೇಕ್..!!