Tollywood : ಖುಷಿಯಾಗಿ ಬರುತ್ತಿದೆ ಸಮಂತಾ – ದೇವರಕೊಂಡ ಜೋಡಿ
ಟಾಲಿವುಡ್ ನ ಕ್ಯೂಟ್ ನಟಿ ಸಮಂತಾ ,, ಸೆನ್ಷೇಷನಲ್ ನಟ ವಿಜಯ್ ದೇವರಕೊಂಡ.. ಇಬ್ಬರೂ ಸ್ಟಾರ್ ನಟರು ಸದ್ಯಕ್ಕೆ ಸಖತ್ ಬ್ಯುಸಿ.. ಬಾಲಿವುಡ್ ನಲ್ಲಿ ಸಸಮಂತಾ ಬ್ಯುಸಿಯಾಗ್ತಾಯಿದ್ದಾರೆ.. ಲೈಗರ್ ನಲ್ಲಿ ದೇವರಕೊಂಡ ನಿರತ..
ಈ ನಡುವೆ ಈ ಇಬ್ಬರೂ ಜೋಡಿಯಾಗಿರುವ ಸಿನಿಮಾ ಬರುತ್ತಿದೆ.. ಈ ಸಿನಿಮಾಗೆ ಈಗ ಟೈಟಲ್ ಕೂಡ ಫಿಕ್ಸ್ ಆಗಿದೆ… ಶಿವ ನಿರ್ವಾಣ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಸಿನಿಮಾಗೆ `ಖುಷಿ’ ಎಂದು ಟೈಟಲ್ ಇಡಲಾಗಿದ್ದು ಸದ್ಯದಲ್ಲೇ ಸೆಟ್ಟೇರಲಿದ್ಯಂತೆ.
ಈ ಸಿನಿಮಾದ ಮುಹೂರ್ತವು ಇದೇ ಏಪ್ರಿಲ್ 21ಕ್ಕೆ ನೆರವೇರಲಿದೆ ಎನ್ನಲಾಗಿದೆ.. ಏಪ್ರಿಲ್ 23ರಿಂದ ಚಿತ್ರೀಕರಣ ಶುರುವಾಗಲಿದೆ.