KGF 2 : ಬಾಕ್ಸ್ ಆಫೀಸ್ ನಲ್ಲಿ ರಾಕಿ ಭಾಯ್ ಅಬ್ಬರಕ್ಕೆ ಬಾಲಿವುಡ್ ಶೇಕ್..!! ದಂಗಲ್ ರೆಕಾರ್ಡ್ ಉಡೀಸ್..!!!
ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF 2 ಹಿಂದಿ ಆವೃತ್ತಿಯು ಒಟ್ಟಾರೆ 6 ದಿನಗಳಲ್ಲಿ 275 ಕೋಟಿ ರೂ ಕಲೆಕ್ಷನ್ ಮಾಡಿದೆ.. ಈ ಮೂಲಕ ಅಮಿರ್ ಖಾನ್ ರ ದಂಗಲ್ ಸಿನಿಮಾದ ಸರ್ವಾಕಾಲೀನ ದಾಖಲೆ ಮುರಿಯಲು ಸಿದ್ಧವಾಗಿದೆ ಸಿನಿಮಾ…
ಯಶ್ ಅಭಿನಯದ ಹಿಂದಿ-ಡಬ್ಬಿಂಗ್ ಆವೃತ್ತಿಯು 275 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ..ಇನ್ನೂ ಬಾಕ್ಸ್ ಆಫೀಸ್ ನಲ್ಲಿ ಓಟ ಮುಂದುವರೆಸಿದೆ..
ಚಿತ್ರ ಬಿಡುಗಡೆಯ ದಿನವೇ ಹಿಂದಿಯಲ್ಲಿ (ಏಪ್ರಿಲ್ 14) 53.95 ಕೋಟಿ ರೂ. ಗಳಿಸುವ ಮೂಲಕ ಫಸ್ಟ್ ಡೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ನಂಬರ್ 1 ಸಿನಿಮಾವಾಗಿ ಹೊರಹೊಮ್ಮಿತ್ತು.. ಈ ಮೂಲಕ ಇನ್ಮುಂದೆ ಬಾಲಿವುಡ್ ಆಟ ನಡೆಯೋದಿಲ್ಲ ಅನ್ನೋದನ್ನ ನಮ್ಮ ಕನ್ನಡದ ಸಿನಿಮಾ ಹಿಂದಿ ಬೆಲ್ಟ್ ನಲ್ಲಿ ಪ್ರೂ ಮಾಡಿತ್ತು..
ರಿಲೀಸ್ ಆದ ಮೊದಲ ದಿನವೇ ಭಾರತದಲ್ಲೇ 134.50 ಕೋಟಿ ಗಳಿಸಿತ್ತು KGF 2 ಸಿನಿಮಾ… ಈ ಮೂಲಕ ಹಿಂದಿ ಅಷ್ಟೇ ಅಲ್ದೇ ಎಲ್ಲಾ ಭಾಷೆಯ ಬ್ಲಾಕ್ ಬಾಸ್ಟರ್ ಸಿನಿಮಾಗಳ ರೆಕಾರ್ಡ್ ಛಿದ್ರಛಿದ್ರವಾಗಿತ್ತು..
ಚಿತ್ರವು ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಎಂಬ ಐದು ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಯಾಗಿದೆ.
KGF 2 : ಬಾಕ್ಸ್ ಆಫೀಸ್ ‘ಸುಲ್ತಾನ’ ರಾಕಿ ಭಾಯ್ : 6 ನೇ ದಿನದ ಕಲೆಕ್ಷನ್..!!
The kashmir files : ‘Dehli Files’ ಯಾವ ಸತ್ಯ ಘಟನೆಯಾಧಾರಿತ : ವಿವೇಕ್ ಅಗ್ನಿಹೋತ್ರಿ ಬಿಚ್ಚಿಟ್ಟ ಕಥೆಯೇನು..??
Puneeth Rajkumar ಧ್ವನಿ ರೀ ಕ್ರಿಯೇಟ್ – ಅಪ್ಪು ಧ್ವನಿಯಲ್ಲಿ ಜೇಮ್ಸ್ ರಿ ರಿಲೀಸ್
Zee5 ಒಟಿಟಿಯಲ್ಲಿ ಏಕ್ ಲವ್ ಯಾ ಧಮಾಕಾ…ಜಸ್ಟ್ 7 ದಿನದಲ್ಲಿ 5 ಮಿಲಿಯನ್ಸ್ ಸ್ಟ್ರೀಮಿಂಗ್
KGF 2