Shriya Saran : ಎರಡನೇ ಮಗುವಿನ ನಿರೀಕ್ಷೆಯಲ್ಲಿ ಶ್ರೀಯಾ ..!!!
ಕಾಲಿವುಡಡ್ , ಟಾಲಿವುಡ್ , ಕನ್ನಡಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಶ್ರಿಯಾ ಸರಣ್.. ಸದ್ಯಕ್ಕೆ ಸಿನಿಮಾರಂಗದಲ್ಲಿ ಅಷ್ಟು ಸಕ್ರಿಯರಾಗಿಲ್ಲ.. ರಷ್ಯಾ ಮೂಲದ ವ್ಯಕ್ತಿಯನ್ನ ಮದುವೆಯಾದ ನಂತರ ಒಂದು ಹೆಣ್ಣು ಮಗುವಿಗೆ ತಾಯಾಗಿರುವ ಶ್ರಿಯಾ ಇತ್ತೀಚೆಗೆ RRR ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು..
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಇದೀಗ ಅಭಿಮಾನಿಗಳಿಗೆ ಒಂದು ಖುಷಿ ವಿಚಾರವನ್ನ ತಿಳಿಸಿ ತಾವೂ ಸಂಭ್ರಮಿಸಿದ್ದಾರೆ… ಶ್ರಿಯಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ… ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ಪೋಸ್ಟ್ ಮಾಡಿದ್ದಾರೆ..
ಫೋಟೋಗೆ ಹ್ಯಾಪಿನೆಸ್ ಎಂದು ಸಹ ಕ್ಯಾಪ್ಷನ್ ಕೊಟ್ಟಿದ್ದಾರೆ.. ಈ ಫೋಟೋ ನೋಡಿದ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಈ ಹಿಂದೆ ಶ್ರಿಯಾ ತಮ್ಮ ಮೊದಲನೇ ಮಗು ಜನಿಸಿರುವುದನ್ನು 2 ವರ್ಷಗಳ ಬಳಿಕ ಅಭಿಮಾನಿಗಳಿ ತಿಳಿಸಿದ್ದರು. ರಷ್ಯಾದ ಜನಪ್ರಿಯ ಟೆನಿಸ್ ಆಟಗಾರ ಮತ್ತು ಬ್ಯುಸಿನೆಸ್ ಮೆನ್ ಆಗಿರುವ ಆಂಡ್ರೇ ಕೊಸ್ಚೆವ್ ಅವರನ್ನು 2018ರಲ್ಲಿ ಶ್ರಿಯಾ ವಿವಾಹವಾದರು.
https://twitter.com/Shriyasaran_off/status/1515974334409412611?ref_src=twsrc%5Etfw%7Ctwcamp%5Etweetembed%7Ctwterm%5E1515974334409412611%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fshriya-saran-is-pregnant-post-in-social-media%2F