Urfi javed : ಬಾಂಬೆ ಮಿಠಾಯಿ ಡ್ರೆಸ್ ಬೋರ್..!! ಪ್ಯಾಂಟ್ ಮೇಲೆ ಪ್ಯಾಂಟ್ ಹಾಕೊಂಡ ಉರ್ಫಿ..!!
ಉರ್ಫಿ ಜಾವೇದ್ ಅವರು ತಮ್ಮ ಬಟ್ಟೆಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ.. ಬಿಗ್ ಬಾಸ್ ಹಿಂದಿ OTT ಖ್ಯಾತಿಯ ಇವರು Instagram ನಲ್ಲಿ ಬೋಲ್ಡ್ ಫೋಟೋಸ್ ಹಾಕ್ತಿರುತ್ತಾರೆ… ವಿಚಿತ್ರ ಬಟ್ಟೆಗಳ ಮೂಲಕವೇ ಉರ್ಫಿ ಗಮನ ಸೆಲೆಯುತ್ತಾರೆ..
ಇತ್ತೀಚೆಗೆ ಬಾಂಬೆ ಮಿಠಾಯಿ ಬಟ್ಟೆ ಧರಿಸಿ ಬಟ್ಟೆಯನ್ನೇ ಕಿತ್ತು ತಿಂದಿದ್ದ ವಿಡಿಯೋ ಹಂಚಿಕೊಂಡಿದ್ದರು.. ಈಗ ಪ್ಯಾಂಡ್ ಮೇಲೆ ಪ್ಯಾಂಟ್ ಧರಿಸಿರುವ ಫೋಟೋ ಶೇರ್ ಮಾಡಿದ್ದಾರೆ.. ಫ್ಯಾಷನ್ ಡಿಸೈನಿಂಗ್ ನಲ್ಲಿ ಎಲ್ಲರನ್ನೂ ಹಿಂದೆ ಬಿಟ್ಟಿದ್ದಾರೆ..
Urfi Javed : ಎಲ್ಲಾ ಆಯ್ತು… ಈಗ ಪಿನ್ನಾ ಸಿಗಿಸಸಿಕೊಂಡ ಉರ್ಫಿ..!!