KGF 2 : ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ತೆಲುಗು ಡಬ್ಬಿಂಗ್ ಸಿನಿಮಾಗಳು : ಇಲ್ಲೂ KGF 2 ನೇ ನಂಬರ್ 1
ಇತ್ತೀಚಿನ ವರ್ಷಗಳಲ್ಲಿ ಸೌತ್ ಸಸಿನಿಮಾಗಳು ಬಾಲಿವುಡ್ ನಲ್ಲಿ ಪಾರಪಥ್ಯತೆ ಮೆರೆಯುತ್ತಿವೆ.. ಪ್ರಸಸ್ದತುತ ನಮ್ಮ ಕನ್ನಡದ KGF 2 ಹಿಂದಿ ಬೆಲ್ಟ್ ಸೇರಿ ಪರ ಭಾಷೆಗಳಲ್ಲಿ ಅಬ್ಬರಿಸುತ್ತಿದೆ..
ತೆಲುಗು ರಾಜ್ಯಗಳಲ್ಲಿ 100 ಕೋಟಿ ಕಲೆಕ್ಷನ್ ಗಡಿ ದಾಟಿದೆ..
ತೆಲುಗು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಹಲವು ದಾಖಲೆಗಳನ್ನು ಮುರಿದಿರುವ ಕೆಲವು ತೆಲುಗು ಡಬ್ಬಿಂಗ್ ದಕ್ಷಿಣ ಭಾರತದ ಚಲನಚಿತ್ರಗಳು ಇಲ್ಲಿವೆ..
KGF 2
ಪ್ರಸ್ತುತ ಬಾಕ್ಸಸ್ ಆಫೀಸ್ ನಲ್ಲಿ ತೂಫಾನ್ ಎಬ್ಬಿಸಿರುವ KGF 2 ಅತಿ ಹೆಚ್ಚು ಕಲೆಕ್ಷನ್ ಮಾಡಿದ ತೆಲುಗು ಡಬ್ಬಿಂಗ್ ಸಿನಿಮಾವಾಗಿ ಹೊರಹೊಮ್ಮಿದೆ.. 106 ಕೋಟಿ ಕಲೆಕ್ಷನ್ ಮಾಡಿದೆ ಸಿನಿಮಾ
2.0
ಎರಡನೇ ಸ್ಥಾನದಲ್ಲಿ ರಜನಿಕಾಂತ್ ಅವರ 2.0. ಈ ಚಿತ್ರವಿದೆ.. ಚಲನಚಿತ್ರವು ತೆಲುಗು ಬಾಕ್ಸ್ ಆಫೀಸ್ನಲ್ಲಿ ಗಳಿಸಲು ಸಾಧ್ಯವಾಗಿದ್ದು ಕೇವಲ 52.80 ಕೋಟಿ ರೂ ಅಷ್ಟೇ..
ರೋಬೋಟ್
2.0 ರ ಮೊದಲ ಚಾಪ್ಟರ್ ರೋಬೋಟ್ ತೆಲುಗು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಯಶಸ್ಸನ್ನು ಕಂಡಿತು. ರಜನಿಕಾಂತ್ ಅಭಿನಯದ ತೆಲುಗು ಡಬ್ಬಿಂಗ್ ಆವೃತ್ತಿಯು ತೆಲುಗು ರಾಜ್ಯಗಳಲ್ಲಿ ಒಟ್ಟು 36 ಕೋಟಿ. ಗಳಿಸಿತ್ತು..
ವಲಿಮೈ
ವಿಕ್ರಮ್ ಅಭಿನಯದ ವಲಿಮೈ 28 ಕೋಟಿ ರೂ ಗಳಿಸಿದ್ದು 4 ನೇ ಸ್ಥಾನದಲ್ಲಿದೆ..
ಕಬಾಲಿ
ರಜನಿಕಾಂತ್ ನಟನೆಯ ಈ ಸಿನಿಮಾ ತೆಲುಗು ಆವೃತ್ತಿಯಲ್ಲಿ 23. 7 ಕೋಟಿ ರೂ ಗಳಿಸುವ ಮೂಲಕ 5 ನೇ ಸ್ಥಾನದಲ್ಲಿದೆ.
ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಿ ತಪ್ಪು ಮಾಡಿದೆ : ಕ್ಷಮೆಯಾಚಿಸಿದ ಅಕ್ಷಯ್ ಕುಮಾರ್
KGF 2 : ಮಾಸ್ಟರ್ ಪೀಸ್ ಎಂದು ಕೊಂಡಾಡಿದ ರಿಯಲ್ ಸ್ಟಾರ್
KGF 2 – top most earned telugu dubbed films