Oh My Dog : Review : ಸರಳ ಆದ್ರೆ ಸುಂದರ ಸಿನಿಮಾ
Oh MY DOG ಸಿನಿಮಾ ( ತಮಿಳು ) ವಿಮರ್ಶೆ
ನಿರ್ದೇಶಕರು – ಸರೋವ್ ಷಣ್ಮುಗಂ
ತಾರಾಬಳಗ : ಅರ್ಣವ್ ವಿಜಯ್, ಅರುಣ್ ವಿಜಯ್, ವಿಜಯಕುಮಾರ್, ಮಹಿಮಾ ನಂಬಿಯಾರ್, ವಿನಯ್ ರೈ
ಸೌತ್ ಸಿನಿಮಾರಂಗದಲ್ಲಿ ಶ್ಟ್ರಾಂಗ್ ಸಿನಿಮಾಗಳು ಆಕ್ಷನ್ ಭರಪೂರ ಸಿನಿಮಾಗಳು ತಮಿಳು ಚಿತ್ರರಂಗದಲ್ಲಿ ನೋಡಬಹುದು.. ಕಮರ್ಶಿಯಲ್ ಅಷ್ಟೇ ಅಲ್ಲ ಅದರ ಹೊರತಾಗಿ ಬೇರೆ ಬೇರೆ ಪ್ರಕಾರದ ಸಿನಿಮಾಗಳಲ್ಲೂ ಬಹುತೇಕ ಫೈಟ್ ಸೀನ್ ಗಳಿರುತ್ವೆ..
ಆದ್ರೆ Oh MY DOG ಸಿನಿಮಾದಲ್ಲಿ ಫೈಟ್ ಸೀನ್ ಗಳೇ ಇಲ್ಲದೆಯೂ ಸಿನಿಮಾ ಜನರ ಮೆಚ್ಚುಗೆ ಗಳಿಸುತ್ತಿದೆ.. ಸರೋವ್ ಷಣ್ಮುಗಂ ಅವರ ಚೊಚ್ಚಲ ಚಿತ್ರ ಓಹ್ ಮೈ ಡಾಗ್ ಕಮರ್ಶಿಯಲ್ ಬೇಸ್ಡ್ ಆದ್ರೂ ಕಂಟೆಂಟ್ ಓರಿಯೆಂಟೆಡ್ ಸಿನಿಮಾವಾಗಿದೆ..
ಇದೊಂದು ಅತಿ ಸರಳವಾದ ಪ್ರಮೇಯವನ್ನು ಹೊಂದಿದೆ. ನಾಯಿ ಮತ್ತು ಮನುಷ್ಯರ ನಡುವಿನ ಸಂಬಂಧ ತಿಳಿಸುವ ಎಮೋಷನ್ಸ್ ಜೊತೆಗೆ ಕನೆಕ್ಟ್ ಮಾಡುವ ಸಿನಿಮಾವಾಗಿದೆ..
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಓ ಮೈ ಡಾಗ್ ಸ್ಟ್ರೀಮ್ ಆಗುತ್ತಿದೆ.
Oh my dog , kollywood , film review