KGF 2 : 8 ದಿನಗಳಲ್ಲೇ 800 ಕೋಟಿಗೂ ಅಧಿಕ ಕಲೆಕ್ಷನ್
ಬಾಕ್ಸ್ ಆಫೀಸ್ ಶೇಕ್ ಮಾಡ್ತಿರುವ ನಮ್ಮ KGF 2 ಸಿನಿಮಾ ಕೇವಲ 8 ದಿನಗಳಲ್ಲೇ 800 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ..
ಬಾಕ್ಸ್ ಆಫೀಸ್‌ನಲ್ಲಿ 8 ದಿನಗಳ ಕಲೆಕ್ಷನ್ ಒಟ್ಟು ಕೋಟಿ ರೂ.
KGF 2 ಮೊದಲ ದಿನವೇ ಭಾರತದಲ್ಲಿ 135 ಕೋಟಿ ಕಲೆಕ್ಷನ್ ಮಾಡಿತ್ತು.. ಒಟ್ಟು 8 ದಿನಗಳಲ್ಲಿ ಸಿನಿಮಾ 800 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ..
8 ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್ಸ್
ಹೌದು…!! KGF 2 ವಿಶ್ವಾದ್ಯಂತ ಒಂದೇ ವಾರದಲ್ಲಿ ಬಾಕ್ಸ್ಆಫೀಸ್‌ನಲ್ಲಿ 800 ಕೋಟಿ ಗಳಿಸಿದೆ. ಈ ಸಿನಿಮಾ ಹಿಂದಿ ಬೆಲ್ಟಟ್ ನಲ್ಲಿ ಹತ್ತಿರ ಹತ್ತಿರ 300 ಕೋಟಿ ರೂಪಾಯಿ ಗಳಿಸಿದೆ.. ಒಂದೇ ವಾರದಲ್ಲಿ..
ಅಷ್ಟೇ ಅಲ್ಲದೇ ಒಂದೇ ವಾರದಲ್ಲಿ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲಲೆಕ್ಷನ್ ಮಾಡಿದ ವಿಚಾರದಲ್ಲಿ ಹಿಂದಿ ವರ್ಷನ್ ನಲ್ಲಿ ಅಲ್ದೇ ಭಾರತೀಯ ಸಿನಿಮಾವಾಗಿಯೂ ಹೊಸ ದಾಖಲೆ ಬರೆದಿದೆ ಸಿನಿಮಾ..
RRR , ಬಾಹುಬಲಿ 2, ದಂಗಲ್, ಸುಲ್ತಾನ, ಟೈಗರ್ ಜಿಂದಾ ಹೈ ಎಲ್ಲಾ ದಾಖಲೆಗಳು ಚಿಂದಿ ಚಿತ್ರಾನ್ನ ಬೂಂದಿ ಮೊಸ್ರಾನ್ನ ಆಗೋಗಿದೆ..
ಈ ಚಿತ್ರವು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗಳಿಗೆ ಜನರನ್ನು ಸೆಳೆಯುತ್ತಿದೆ ಎಂದು ಹೇಳಲಾಗುತ್ತದೆ.
ಚಿತ್ರ ಈಗ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ.. ಎರಡನೇ ವಾರಾಂತ್ಯದಲ್ಲಿ 1000 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ದಾಟಲಿದ್ದು ಬಾಹುಬಲಿ 2 , RRR , ದಂಗಲ್ ರೆಕಾರ್ಡ್ ನೂ ಸಹ ಇಂಡಿಯಾದಲ್ಲಿ ಬ್ರೇಕ್ ಮಾಡಲಿದೆ ಎನ್ನುತ್ತಿದ್ದಾರೆ ಸಿನಿಮಾ ಪಂಡಿತರು..
KGF 2 : 8th day box offfice ccollection cross 800 crores