Acharya : ಸಿನಿಮಾಗೆ ಧ್ವನಿ ನೀಡಿದ ಮಹೇಶ್ ಬಾಬುಗೆ ಥ್ಯಾಂಕ್ಸ್ ಹೇಳಿದ ಚಿರಂಜೀವಿ
ಬಹು ನಿರೀಕ್ಷಿತ ಸೌತ್ ಚಿತ್ರ ಮೆಗಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ನಟನೆಯ ‘ಆಚಾರ್ಯ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಪಡೆದಿದೆ..
ತಂದೆ ಮತ್ತು ಮಗನನ್ನ ಒಟ್ಟಿಗೆ ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಬಹಳ ವರ್ಷಗಳಿಂದ ಕಾಯುತ್ತಿದ್ದಾರೆ.. ಸಿನಿಮಾ ಏಪ್ರಿಲ್ 29 ಕ್ಕೆ ರಿಲೀಸ್ ಆಗಲಿದೆ..
ಅಂದ್ಹಾಗೆ ಇದೀಗ ಈ ಸಿನಿಮಾದ ಬಗ್ಗೆ ಮತ್ತೊಂದು ವಿಶೇಷತೆ ಬಹಿರಂಗವಾಗಿದ್ದು ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದೆ.. ಅದೇನೆಂದ್ರೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಈ ಸಿನಿಮಾದಲ್ಲಿ ಧ್ವನಿ ನೀಡಿದ್ದಾರೆ..
ಹೌದು..! ಚಿತ್ರದ ಭಾಗವಾಗಿರೋ ಪದಘಟ್ಟಂಗೆ ತಮ್ಮ ಧ್ವನಿ ನೀಡಿದ್ದಾರೆ.. ಅಲ್ಲದೇ ಮಹೇಶ್ ಬಾಬು ವಾಯ್ಸ್ ಗೆ ಮತ್ತು ಸಿನಿಮಾಗೆ ಸಾಥ್ ಕೊಟ್ಟಿರುವುದಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಅವರು ಟ್ವೀಟ್ ಮೂಲಕ ಧನ್ಯವಾದಗಳನ್ನ ಅರ್ಪಿಸಿದ್ಧಾರೆ.
KGF 2 ಸಿನಿಮಾವನ್ನು ಕೊಂಡಾಡಿದ ಅಲ್ಲು ಅರ್ಜುನ್..!!
Acharya : mahesh babu voice work in film