KGF 2 : ಯಾಕೆ ಬೆಸ್ಟ್ ಎಂದ ‘ಅಧೀರ’..!!
KGF 2 ರ ಯಶಸ್ಸಿನ ನಂತರ, ಸಂಜಯ್ ದತ್ ತಮ್ಮ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬಕ್ಕೆ ಧನ್ಯವಾದಗಳನ್ನ ತಿಳಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.. ಸಿನಿಮಾದಲ್ಲಿ ಸಂಜುಬಾಬನ ಅಧೀರನ ಲುಕ್ ಟೆರರ್ ಆಗಿದೆ.. ಸಂಜಯ್ ದತ್ ಖತರ್ನಾಕ್ ಆಗಿ ಕಾಣಿಸಿಕೊಂಡಿದ್ದಾರೆ..
ಪೋಸ್ಟ್ ನಲ್ಲಿ ಏನಿದೆ..
“ ಕೆಲವು ಚಲನಚಿತ್ರಗಳು ಯಾವಾಗಲೂ ಇತರ ಚಿತ್ರಗಳಿಗಿಂತ ಹೆಚ್ಚು ವಿಶೇಷವಾದವುಗಳಾಗಿವೆ. ಪ್ರತಿ ಬಾರಿ, ನಾನು ನನ್ನ ಕಂಫರ್ಟ್ ಝೋನ್‌ನಿಂದ ಹೊರಬಂದು ಮಾಡಬಹುದಾದ ಸಿನಿಮಾವನ್ನ ಹುಡುಕುತ್ತೇನೆ. ಕೆಜಿಎಫ್ 2 ನನಗೆ ಆ ಚಿತ್ರವಾಗಿತ್ತು. ಅದು ನನಗೆ ನನ್ನ ಸ್ವಂತ ಸಾಮರ್ಥ್ಯ ನೆನಪಿಸಿತು” ಎಂದಿದ್ಧಾರೆ..
ಅಲ್ಲದೇ ” ನಿರ್ದೇಶಕ ಪ್ರಶಾಂತ್ ನೀಲ್ ಅವರು ಭಯಂಕರವಾದ ‘ಅಧೀರ’ ನ ಪಾತ್ರವನ್ನ , ಲುಕ್ ಅನ್ನ ನನಗೆ ನೀಡಿದ್ರು.. ನನ್ನ ಪಾತ್ರ ಹೇಗೆ ಮೂಡಿಬಂದಿದೆಯೋ ಅದರ ಸಂಪೂರ್ಣವಾಗಿ ಪ್ರಶಾಂತ್ ಅವರಿಗೆ ಸಲ್ಲುತ್ತದೆ ಎಂದಿದ್ದಾರೆ..
Rakhi Sawanth : ಡ್ರಾಮಾ ಕ್ವೀನ್ ರಾಖಿ ಸಾವಂತ್ ವಿರುದ್ಧ ಈಗ FIR
KGF 2 : “ಪಕ್ಕಾ ಫ್ಯಾಮಿಲಿ ಮೆನ್” ಯಶ್ ಎಂದ ನೆಟ್ಟಿಇಗರು : ಗೋವಾದಲ್ಲಿ ಯಶ್ ಫ್ಯಾಮಿಲಿ
ಬಾಲಿವುಡ್ ನ ಕ್ಯೂಟ್ ಜೋಡಿ ಸಿದ್ಧಾರ್ಥ್ – ಕಿಯಾರಾ ಬ್ರೇಕ್ ಅಪ್
KGF 2 : 9 ದಿನಗಳಲ್ಲೇ 800 ಕೋಟಿಗೂ ಅಧಿಕ ಕಲೆಕ್ಷನ್