ಬಾಕ್ಸ್ ಆಫೀಸ್ ಶೇಕ್ ಮಾಡ್ತಿರುವ ನಮ್ಮ KGF 2 ಸಿನಿಮಾ ಕೇವಲ 9 ದಿನಗಳಲ್ಲೇ 800 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ..
ಬಾಕ್ಸ್ ಆಫೀಸ್‌ನಲ್ಲಿ 8 ದಿನಗಳ ಕಲೆಕ್ಷನ್ ಒಟ್ಟು ಕೋಟಿ ರೂ.
KGF 2 ಮೊದಲ ದಿನವೇ ಭಾರತದಲ್ಲಿ 135 ಕೋಟಿ ಕಲೆಕ್ಷನ್ ಮಾಡಿತ್ತು.. ಒಟ್ಟು 9 ದಿನಗಳಲ್ಲಿ ಸಿನಿಮಾ 800 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ..
ಪ್ರಶಾಂತ್ ನೀಲ್ ಅವರ ನಿರ್ದೇಶನ ಯಶ್ ಅಭಿನಯದ KGF 2 7 ನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾವಾಗಿದೆ.. ಸಿನಿಮಾ 9 ದಿನಗಳಲ್ಲಿ 800 ಕೋಟಿಗೂ ಅಧಿಕ ಬಾಕ್ಸ್ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ..
ಆರಂಭಿಕ ಅಂದಾಜಿನ ಪ್ರಕಾರ, ರಾಕಿ ಭಾಯ್ ಅಭಿನಯದ ಚಿತ್ರ ಹಿಂದಿಯಲ್ಲಿ ಎರಡನೇ ವಾರಾಂತ್ಯದ ಮೂರನೇ ದಿನದಂದು Rs 16 ಕೋಟಿ ಸಂಗ್ರಹಿಸುತ್ತದೆ ಎನ್ನಲಾಗಿದೆ.. ವಿಶ್ವಾದ್ಯಂತ ಕಲೆಕ್ಷನ್ ಗಳ ಬಗ್ಗೆ ನೋಡೋದಾದ್ರೆ , KGF 2 40 ಕೋಟಿಗೂ ಅಧಿಕ ಕೆಲೆಕ್ಷಷನ್ ಮಾಡಿದೆ.