ಬಾಲಿವುಡ್ ನ ಕ್ಯೂಟ್ ಜೋಡಿ ಸಿದ್ಧಾರ್ಥ್ – ಕಿಯಾರಾ ಬ್ರೇಕ್ ಅಪ್
ಬಾಲಿವುಡ್ , ಟಾಲಿವುಡ್ ಅಷ್ಟೇ ಯಾಕೆ ಸದ್ಯ ಕಾಲಿವುಡ್ ನಲ್ಲೂ ಡಿವೋರ್ಸ್ , ಬ್ರೇಕ್ ಅಪ್ ಗಳು ಸೌಂಡ್ ಮಾಡ್ತಿವೆ.. ಸಮಂತಾ – ನಾಗ ಚೈತನ್ಯ , ಅಮಿರ್ – ಖಾನ್ ಕಿರಣ್ ರಾವ್ , ಧನುಶ್ – ಐಶ್ವರ್ಯಾ ಡಿವೋರ್ಸ್ ಆಗಿದೆ.. ಇತ್ತ ಅನನ್ಯಾ ಪಾಂಡೆ ಇಶಾನ್ ಖಟ್ಟರ್ ಬ್ರೇಕ್ ಅಪ್ ಸುದ್ದಿ ಭಾರೀ ಸದ್ದು ಮಾಡಿತ್ತು.. ಇದೀಗ ಕಿಯಾರಾ ಅಡ್ವಾಣಿ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರ ಇಬ್ಬರೂ ದೂರವಾಗಿದ್ದಾರೆ..
KGF 2 : 9 ದಿನಗಳಲ್ಲೇ 800 ಕೋಟಿಗೂ ಅಧಿಕ ಕಲೆಕ್ಷನ್
ಬ್ರೇಕ್ ಅಪ್ ಮಾಡಿಕೊಂಡಿರುವುದು ಅಧಿಕೃತವಾಗಿ ಹೇಳಿಕೊಂಡಿಲ್ಲವಾದ್ರೂ ವರದಿಗಳ ಪ್ರಕಾರ ಇಬ್ಬರ ನಡುವೆ ಬ್ರೇಕ್ ಅಪ್ ಆಗಿರೋದು ಪಕ್ಕಾ ಎಂದೇ ಹೇಳಲಾಗ್ತಿದೆ.. ಬ್ರೇಕ್ ಅಪ್ ಗೆ ಅಸಲಿ ಕಾರಣ ತಿಳಿದುಬಂದಿಲ್ಲ.. ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿದ್ಧಾರೆ ಕಿಯಾರಾ , ಸಿದ್ಧಾರ್ಥ್.. ಇಬ್ಬರೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಕಿಯಾರಾ ಸದ್ಯಕ್ಕೆ ಭೂಲ್ ಭೂಲಯ್ಯಾ 2 ರಿಲೀಸ್ ಗಾಗಿ ಕಾಯ್ತಿತ್ತು.. ಟಾಲಿವುಡ್ ನಲ್ಲೂ ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ..
kiara advani , siddharth malhotra breakup