Puttakkana Makkalu : ಯಶಸ್ವಿ ನೂರು ದಿನಗಳ ಪೂರೈಸಿದ ಪುಟ್ಟಕ್ಕನ ಮಕ್ಕಳು
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಟಿ ಉಮಾಶ್ರೀ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಪ್ರತಿ ದಿನ ಪ್ರೇಕ್ಷಕರನ್ನ ಮತ್ತಷ್ಟು ಕುತೂಹಲಕ್ಕೀಡು ಮಾಡುತ್ತಾ ರಂಜಿಸುತ್ತಾ ಬರುತ್ತಿದೆ.. ಧಾರಾವಾಹಿ ಆರಂಭವಾದಾಗಿನಿಂದ ಇಲ್ಲಿಯವರೆಗೂ ಟಿಆರ್ ಪಪಿ ಅಲ್ಲಿ ಟಾಪ್ ನಲ್ಲೇ ಇದೆ..
ದಾರವಾಹಿ ಕೌಟುಂಬಿಕವಾಗಿದ್ದು ,,, ಪುಟ್ಟಕ್ಕನ ಪರಿವಾರ ಸಮಾಜದಲ್ಲಿ ಎದುರಿಸುವ ಸವಾಲುಗಳು , ಅವುಗಳನ್ನ ಮೆಟ್ಟಿ ನಿಲ್ಲುವ ಪರಿಗೆ ಜನ ಫಿದಾ ಆಗಿದ್ದಾರೆ..
ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಯಶಸ್ವಿಯಾಗಿ 100 ಸಂಚಿಕೆಗಳನ್ನು ಪೂರೈಸಿದೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಶುರುವಾದಾಗಿನಿಂದ ಅಗ್ರಸ್ಥಾನದಲ್ಲೇ ಇದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಅದ್ಭುತವಾಗಿವೆ. ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವವಿದೆ..
Puttakkana Makkalu Serial completes 100 days