ಇತ್ತೀಚೆಗೆ ಬಾಲಿವುಡ್ ನಟ ಅಮಿರ್ ಖಾನ್ ಪುತ್ರಿ ಇರಾ ಖಾನ್ 25ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.. ಆದ್ರೆ ಈ ಹುಟ್ಟುಹಬ್ಬದ ಫೋಟೋಗಳನ್ನ ಹಂಚಿಕೊಂಡ ಬೆನ್ನಲ್ಲೇ ಸಾಕಷ್ಟು ಟ್ರೋಲ್ ಗೂ ಗುರಿಯಾಗಿದ್ರು ಇರಾ ಖಾನ್..
ಬಿಕಿನಿ ಬರ್ತ್ ಡೇ ಸೆಲೆಬ್ರೇಷನ್ ಗೆ ಟ್ರೋಲರ್ ಗಳು ನಿಗಿ ನಿಗಿ ಕೆಂಡ ಕಾರಿದ್ರು.. ಇದೀಗ ಮತ್ತೆ ಟ್ರೋಲಿಗರಿಗೆ ಇನ್ನಷ್ಟು ಸಿಟ್ಟು ಬರಿಸಿರುವ ಇರಾ ಮತ್ತಷ್ಟು ಹಾಟ್ ಫೋಟೋಗಳನ್ನ ಹಂಚಿಕೊಂಡಿದ್ದೂ ಅಲ್ದೇ ಟ್ರೋಲರ್ ಗಳಿಗೆ ಸರಿ ಟಾಂಗ್ ಕೊಟ್ಟಿದ್ದಾರೆ..