ಮಾಲಿವುಡ್ ನ ಖ್ಯಾತ ಗಾಯಕಿ ಸಂಗೀತಾ ಸುಜಿತ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಸಂಗೀತ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಸಂಗೀತಾ ಸಜಿತ್ ಅವರು ಬಹುಭಾಷೆಗಳಲ್ಲಿ ಹಾಡಿದ್ದು ಸುಮಾರು 200ಕ್ಕೂ ಅಧಿಕ ಸಿನಿಮಾಗಳಿಗೆ ಹಾಡುಗಳನ್ನು ಹಾಡಿದ್ದಾರೆ. ತಮಿಳು, ತೆಲುಗು , ಕನ್ನಡದಲ್ಲಿ ಹಾಡುಗಳನ್ನ ಹಾಡಿದ್ದಾರೆ..
ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ನಟಿಸಿದ ‘ಕುರುಥಿ’ ಸಿನಿಮಾದ ಹಾಡೊಂದಕ್ಕೆ ಕೊನೆಯದಾಗಿ ಧ್ವನಿಯಾಗಿದ್ದರು..