ಬಾಲಿವುಡ್ ನ ಸ್ಟಾರ್ ನಟಿ ಶ್ರದ್ಧಾ ಕಪೂರ್ ಬೆಂಗಳೂರಿಗೆ ಬಂದಿದ್ದು , ಅವರ ಜೊತೆಗೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದದ್ದು ಕಂಡುಬಂದಿದೆ.. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಮರ್ಷಿಯಲ್ ಸ್ಟ್ರೀಟ್ನ ಜ್ಯುವೆಲರಿ ಶಾಪ್ ಉದ್ಘಾಟನೆಗಾಗಿ ಶ್ರದ್ಧಾ ಕಪೂರ್ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅಭಿಮಾನಿಗಳು ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು..
ಆಶಿಕಿ 2 ಸಿನಿಮಾ ಮೂಲಕವೇ ಖ್ಯಾತಿ ಪಡೆದಿರುವ ಶ್ರದ್ಧಾ ಪ್ರಸ್ತುತ ‘ಲವ್ ರಂಜನ್’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ..
https://twitter.com/i/status/1529872042396422145
#Shraddhakapoor in Bangalore 😍 pic.twitter.com/UoYPbN201z
— ShraddhaFan💜💫 (@shraddhas_vidhi) May 26, 2022