ಭಾರತದ ಬಹುನಿರೀಕ್ಷೆಯ ಸಿನಿಮಾ ಕಮಲ್ ಹಾಸನ್ ಅಭಿನಯದ ವಿಕ್ರಮ್ ಇಂದು ಭಾರತದಾದ್ಯಂತ ರಿಲೀಸ್ ಆಗಿದೆ.. ಇದೇ ಸಿನಿಮಾ ಎದುರಿಗೆ ಮತ್ತೆರೆಡು ಸ್ಟಾರ್ ಸಿನಿಮಾಗಳಾದ ಮೇಜರ್ , ಪೃಥ್ವಿರಾಜ್ ಸಹ ರಿಲೀಸ್ ಆಗಿದ್ದು ಯಾವ ಸಿನಿಮಾಗಳಿಗೆ ಪ್ರೇಕ್ಷಕರು ಸಾಥ್ ನೀಡ್ತಾರೆ ಮೊದಲ ದಿನದ ಕಲೆಕ್ಷನ್ ನಂತರ ಕ್ಲಾರಿಟಿಗೆ ಬರುತ್ತೆ..
ಅಂದ್ಹಾಗೆ ವಿಕ್ರಮ್ ಸಿನಿಮಾದ ಟ್ವಿಟ್ಟರ್ ರಿವೀವ್ ಹೊರಬಿದ್ದಿದೆ.. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಇಗರ ರಿವೀವ್ ಪಾಸಿಟಿವ್ ಆಗಿದ್ದು ಸಿನಿಮಾವನ್ನ ಬಹುತೇಕರು ಕೊಂಡಾಡುತ್ತಿದ್ದಾರೆ. ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ, ವಿಜಯ್ ಸೇತುಪತಿ, ಪೃಥ್ವಿರಾಜ್, ಸೂರ್ಯ ಅಂತಹ ಸ್ಟಾರ್ ಕಲಾವಿದರಿದ್ದಾರೆ..
ಸಿನಿಮಾ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.. ಈ ಸಿನಿಮಾ ಕಮಲ್ ಹಾಸನ್ ಅವರ ನಿರ್ಮಾಣದ ಸಿನಿಮಾ ಎಂಬುದು ವಿಶೇಷ..
#Vikram 1st Half : Verithanam..@Dir_Lokesh magic..#Ulaganayagan @ikamalhaasan on 🔥
Unconventional screen play.. #Fafa show all the way.. @VijaySethuOffl as usual rocks big time..
Best Interval Block..@anirudhofficial is the Hero..
2nd half is set nicely.. Waiting pic.twitter.com/lmtnnDWIEi
— AROKIYA SUNDARAM ⚪ (@ArokiyaO) June 3, 2022
#Vikram: ⭐⭐⭐¾
UKKIRAM@Dir_Lokesh's solid action packed multi starrer took off on a whole with stellar performance from @ikamalhaasan, @VijaySethuOffl & #FahadhFaasil. Ultra mass @suriya_offl cameo is a big win. @anirudhofficial's BGM provides the much needed elevation.
— Manobala Vijayabalan (@ManobalaV) June 3, 2022
#Vikram – Fire Fire Fire 🔥 🔥🔥🔥🔥🔥. Best cinematic experience l’ve ever had in recent times ,action packed second half deserves multiple watch! @ikamalhaasan , Fafa, @VijaySethuOffl& @Suriya_offl– what a treat to watch all these powerful performers in one film 🙏 @Dir_Lokesh
— Rajasekar (@sekartweets) June 3, 2022