ಬಾಲಿವುಡ್ ಮುಂದೆ RRR , KGF 2 ಈಗ ವಿಕ್ರಮ್ ನಂತಹ ಸಿನಿಮಾಗಳು ಅಬ್ಬರಿಸುತ್ತಿವೆ. ಇದು ನಮ್ಮ ಸೌತ್ ಸಿನಿಮಾ ಇಂಡಸ್ಟ್ರಿಗೆ ಹೆಮ್ಮೆ…
ಆದ್ರೆ ಸೌತ್ ಸಿನಿಮಾ ಇಂಡಸ್ಟ್ರಿಯವರ ನಡುವೆಯೇ ತಂದಿಡುವಂತಹ ಕೆಲಸಗಳನ್ನ ಕೆಲ ಬಾಲಿವುಡ್ ಚೇಲಾಗಳು ಮಾಡ್ತಿದ್ಧಾರೆ..
KGF 2 , RRR ಸಿನಿಮಾಗಳನ್ನ ಫ್ಲಾಪ್ ಎಂದಿದ್ದ ಕಾಮಿಡಿ ಪೀಸ್ , ಸೋ ಕಾಲ್ಡ್ ವಿಮರ್ಷಕ ಕಮಾಲ್ ಆರ್ ಖಾನ್ ಈಗ ಯಶ್ ಅಭಿಮಾನಿಗಳನ್ನ ಮತ್ತೊಮ್ಮೆ ಕೆಣಕಿದ್ದಾನೆ..
ಈ ಹಿಂದೆ KGF 2 ಸಿನಿಮಾ ಚನಾಗಿಲ್ಲಾ,,, ಹಿಸ್ಟಾರಿಕಲ್ ಫ್ಲಾಪ್ ಅಂದಿದ್ದ , RRR ಸಿನಿಮಾ ನೋಡಿಯೂ ಇದೇ ಮಾತನ್ನ ಹೇಳಿದ್ದಲ್ಲದೆ ಸೌತ್ ಸ್ಟಾರ್ ಗಳು ಕರಡಿಗ್ಳು ಅಂದಿದ್ದ..
ಈಗ ವಿಕ್ರಮ್ ಸಿನಿಮಾ ಮುಂದೆ KGF 2 ಸಿನಿಮಾ ಬಚ್ಚಾ ಎನ್ನುವ ಮೂಲಕ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ..
ಇಡೀ ಬಾಲಿವುಡ್ ಬಾಕ್ಸ್ ಆಪೀಸ್ ಶೇಕ್ ಮಾಡಿರುವ KGF 2 ವಿರುದ್ಧ ಕಮಾಲ್ ಆಡಿರುವ ಮಾತುಗಳಿಗೆ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗ್ತಿದ್ದಾನೆ..