ಬಾಲಿವುಡ್ ನ ಯುವ ಸ್ಟಾರ್ ನಟಿ , ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ.. ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದಾರೆ.. ಇತ್ತೀಚೆಗೆ ಅತರಂಗೀ ರೇ ಸಿನಿಮಾ ಮೂಲಕ ಜನಮನ ಗೆದ್ದಿದ್ದರು..
ಸಾರಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.. ದೇವಸ್ಥಾಗಳಿಗೂ ವಿಸಿಟ್ ಮಾಡ್ತಾ , ಬೀಚ್ ಗಳಿಗೂ ಟ್ರಿಪ್ ಹಾಕ್ತಾ ಫೋಟೋಗಳನ್ನ ಹಂಚಿಕೊಳ್ತಾ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರುತ್ತಾರೆ..