Sunday, June 4, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ಟಾಲಿವುಡ್

Ramcharan : ‘ಮಹಾರಾಜ ಸುಹೇದ್ ದೇವ’ನಾಗಿ ಕಾಣಿಸಿಕೊಳ್ತಾರಾ ರಾಮ್ ಚರಣ್..!!!

admin by admin
July 8, 2022
in ಟಾಲಿವುಡ್, ಸಿನಿ ಕಾರ್ನರ್
0
RRR : ಸಿನಿಮಾದ ಫೋಟೋಗಳು
Share on FacebookShare on TwitterShare on WhatsApp

(Ramcharan ) ರಾಮ್ ಚರಣ್ RRR ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಾಮ್ ಚರಣ್ ಗೆ ಈಗ ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ.. ರಾಮ್ ಚರಣ್ ಸದ್ಯ ಶಂಕರ್ ಜೊತೆಗೆ ತಮ್ಮ ವೃತ್ತಿ ಬದುಕಿನ 15 ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಈ ಸಿನಿಮಾದಲ್ಲೂ ಡಿಫರೆಂಟ್ ಆಗಿ ಕಾಣಿಸಿಕೊಳ್ತಿದ್ದಾರೆ ಚರಣ್..

ಮಗಧೀರ ಸಿನಿಮಾದಲ್ಲಿ ತನ್ನ ರಾಜ್ಯವನ್ನು ರಕ್ಷಿಸುವ ಯೋಧನಾಗಿ ಕಾಲಭೈರವ ಪಾತ್ರದಲ್ಲಿ ಕಾಣಿಸಿಕೊಂಡ ರಾಮ್ ಚರಣ್ ಅವರು , RRR ನಲ್ಲಿ ಅಲ್ಲೂರಿ ಸೀತಾರಾಜು ಪಾತ್ರದಲ್ಲಿ ಸಂಚಲನ ಸೃಷ್ಟಿಸಿದ್ದರು.. ಇದೀಗ ರಾಮ್ ಚರಣ್  ಮಹಾರಾಜನ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದೆ..

ಹೌದು..! ಈ ಸಿನಿಮಾದಲ್ಲಿ ರಾಮ್ ಚರಣ್  11ನೇ ಶತಮಾನದ ರಾಜಾ ಸುಹೇಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ..

ಖ್ಯಾತ ಬರಹಗಾರ ಅಮಿಶ್ ತ್ರಿಪಾಠಿ ಬರೆದ ‘ಲೆಜೆಂಡ್ ಆಫ್ ಸುಹೇಲ್ ದೇವ್: ದಿ ಕಿಂಗ್ ಹೂ ಸೇವ್ಡ್ ಇಂಡಿಯಾ’ ಪುಸ್ತಕವನ್ನು ಆಧರಿಸಿದ ಸಿನಿಮಾವಿದಾಗಿದೆ..

ಅಂದ್ಹಾಗೆ ಈ ಸಿನಿಮಾವನ್ನ 2 ವರ್ಷಗಳ ಹಿಂದೆಯೇ ಘೋಷಣೆ ಮಾಡಲಾಗಿತ್ತು..  ಎರಡು ವರ್ಷಗಳ ಹಿಂದೆ ಈ ಸಿನಿಮಾದ ಪ್ರಿ ಪ್ರೋಡಕ್ಷನ್ ಕೆಲಸ ಶುರುವಾಗಿತ್ತು.

ಆದ್ರೆ ಕೊರೊನಾ ಕಾರಣದಿಂದಾಗಿ ಈ ಸಿನಿಮಾಗೆ ಬ್ರೇಕ್ ಬಿದ್ದಿತ್ತು.

ಇದೀಗ ಈ ಸಿನಿಮಾವನ್ನು ಸೆಟ್ಟೇರಿಸಲು ಅಮಿಷ್ ತ್ರಿಪಾಠಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ..

ಸುಹೇಲ್ ದೇವ್ ಪಾತ್ರದಲ್ಲಿ ಈ ಹಿಂದೆ ಅಕ್ಷಯ್ ಕುಮಾರ್ ಅವರನ್ನ ಆಯ್ಕೆ ಮಾಡಲು ಪ್ಲಾನ್ ಮಾಡಲಾಗಿತ್ತಂತೆ… ಆದ್ರೆ ಈ ಪಾತ್ರಕ್ಕಾಗಿ ಇತ್ತೀಚೆಗೆ ರಾಮ್ ಚರಣ್ ಅವರನ್ನ ಸಂಪರ್ಕಸಿದ್ದಾರಂತೆ. ರಾಮ್ ಚರಣ್ ಕೂಡ ಈ ಸಿನಿಮಾದಲ್ಲಿ ಭಾಗಿಯಾಗಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗ್ತಿದೆ..

ಸುಹೇಲ್ ದೇವ್  ಉತ್ತರ ಪ್ರದೇಶದ ಶ್ರಾವಸ್ತಿಯ ರಾಜನಾಗಿದ್ದನು. ರಾಜ ಸುಹೇಲ್ ದೇವ್ ಬಹ್ರೈಚ್‌ನಲ್ಲಿ ಘಜ್ನಿಯ ಸೈನ್ಯದ ಮೊಹಮ್ಮದ್‌ನನ್ನು ಸೋಲಿಸಿದ್ದನು. ಈ ಯುದ್ಧ ಹಾಗೂ 11ನೇ ಶತಮಾನದಲ್ಲಿ ಭಾರತದ ಮೇಲೆ ಟರ್ಕಿ ನಡೆಸಿದ ಹಲವಾರು ದಾಳಿಗಳ ಹಿನ್ನೆಲೆಯಲ್ಲಿ ಅಮಿಶ್ ತ್ರಿಪಾಠಿ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಆದ್ರೆ ಅಧಿಕೃತವಾಗಿ ಈ ಸಿನಿಮಾದಲ್ಲಿ ಚರಣ್ ನಟನೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲವಾದ್ರೂ ಮುಂದಿನ ದಿನಗಳಲ್ಲಿ ಊಹಾಪೋಹಗಳಿಗೆ ತೆರೆ ಬೀಳಲಿದೆ..

Tags: RRR
ShareTweetSend
Join us on:

Recent Posts

  • ಲವ್‌ ಯು ಅಭಿ: ಭರಪೂರ ಥ್ರಿಲ್ ಕೊಡುವ ಸಸ್ಪೆನ್ಸ್ ಥ್ರಿಲ್ಲರ್!
  • ಪವಿತ್ರಾ ಲೋಕೇಶ್-ನರೇಶ್ ಪ್ರೇಮ್ ಕಹಾನಿ ಶುರುವಾಗಿದ್ದೇಗೆ…?
  • ಆರಾಮ್ ಅರವಿಂದ್ ಸ್ವಾಮಿ ಬಳಗ ಸೇರಿದ ಬಾಬಾ ಭಾಸ್ಕರ್ ಮಾಸ್ಟರ್…
  • ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ…
  • ಓಟಿಟಿಗೆ ಬಂತು ಹೊಯ್ಸಳ!

Recent Comments

No comments to show.

Archives

  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021

Categories

  • Beauty
  • Bollywood
  • KGF 2
  • Life style
  • More
  • Music
  • North Cinemas
  • Tips & Tricks
  • Trends
  • Uncategorized
  • World Cinemas
  • ಕಾಲಿವುಡ್
  • ಕೋಸ್ಟಲ್ ವುಡ್
  • ಗ್ಯಾಲರಿ
  • ಚಂದನವನ
  • ಟಾಲಿವುಡ್
  • ಟಿ ವಿ
  • ದಕ್ಷಿಣ ಸಿನಿಮಾಗಳು
  • ಬಾಲಿವುಡ್
  • ಮಾಲಿವುಡ್
  • ವಿಮರ್ಶೆ
  • ವಿಶೇಷ
  • ಸಿನಿ ಕಾರ್ನರ್
No Result
View All Result

Categories

Beauty Bollywood KGF 2 Life style More Music North Cinemas Tips & Tricks Trends Uncategorized World Cinemas ಕಾಲಿವುಡ್ ಕೋಸ್ಟಲ್ ವುಡ್ ಗ್ಯಾಲರಿ ಚಂದನವನ ಟಾಲಿವುಡ್ ಟಿ ವಿ ದಕ್ಷಿಣ ಸಿನಿಮಾಗಳು ಬಾಲಿವುಡ್ ಮಾಲಿವುಡ್ ವಿಮರ್ಶೆ ವಿಶೇಷ ಸಿನಿ ಕಾರ್ನರ್

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • ಲವ್‌ ಯು ಅಭಿ: ಭರಪೂರ ಥ್ರಿಲ್ ಕೊಡುವ ಸಸ್ಪೆನ್ಸ್ ಥ್ರಿಲ್ಲರ್!
  • ಪವಿತ್ರಾ ಲೋಕೇಶ್-ನರೇಶ್ ಪ್ರೇಮ್ ಕಹಾನಿ ಶುರುವಾಗಿದ್ದೇಗೆ…?
  • ಆರಾಮ್ ಅರವಿಂದ್ ಸ್ವಾಮಿ ಬಳಗ ಸೇರಿದ ಬಾಬಾ ಭಾಸ್ಕರ್ ಮಾಸ್ಟರ್…
  • ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ…
  • ಓಟಿಟಿಗೆ ಬಂತು ಹೊಯ್ಸಳ!
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram