ಇತ್ತೀಚೆಗಷ್ಟೇ ಬಾಲಿವುಡ್ ಸ್ಟಾರ್ ಜೋಡಿ ಕತ್ರೀನಾ ಕೈಫ್ ಮತ್ತೆ ವಿಕ್ಕಿ ಕೌಶಲ್ ಹಸೆಮಣೆ ಏರಿದ್ದು , ಕೆಲ ದಿನಗಳಿಂದ ತಮ್ಮ ಮದುವೆ , ಔಟಿಂಗ್ , ಸುತ್ತಾಟದ ವಿಚಾರಗಳಿಂದಲೇ ಚರ್ಚೆಯಲ್ಲಿದ್ದಾಋಎ.. ಇಬ್ಬರೂ ಸಹ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಈ ನಡುವೆ ಕತ್ರಿನಾ ಕೈಫ್ ಪ್ರೆಗ್ನೆಂಟ್ ಎಂಬ ಊಹಾಪೋಹಗಳು ಹರಿದಾಡ್ತಿದೆ…
ಹೌದು… ಕತ್ರಿನಾ ಗರ್ಭಿಣಿ ಎಂಬ ವದಂತಿಗಳು ಹರಿದಾಡುತ್ತಿದೆ…
ಹೌದು..! ಆದ್ರೆ ಈ ಬಗ್ಗೆ ಕತ್ರೀನಾ – ವಿಕ್ಕಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ..
ಅಂದ್ಹಾಗೆ ಜುಲೈ 16 ಕ್ಕೆ ಕತ್ರೀನಾ ಕೈಫ್ ಹುಟ್ಟುಹಬ್ಬ.. ಇದೇ ದಿನ ಅಭಿಮಾನಿಗಳಿಗೆ ಕತ್ರೀನಾ ಗುಡ್ ನ್ಯೂಸ್ ತಿಳಿಸಲಿದ್ದಾರೆಂದೇ ಹೇಳಲಾಗ್ತಿದೆ..