ಬಾಲಿವುಡ್ ನಟಿ , ಸುನಿಲ್ ಶೆಟ್ಟಿ ಪುತ್ರಿ , ಕರಾವಳಿ ಮೂಲದ ಸುಂದರಿ ಆಥಿಯಾ ಶೆಟ್ಟಿ ಹಾಗೂ KL ರಾಹುಲ್ ಪ್ರೀತಿಯ ವಿಚಾರ ಎಲ್ರಿಗೂ ಗೊತ್ತೇ ಇದೆ.. ಈ ಜೋಡಿ ಇನ್ನೂ ಮೂರೇ ತಿಂಗಳಲ್ಲಿ ಮದುವೆಯಾಗಲಿರುವ ಬಗ್ಗೆ ವದಂತಿ ಹಬ್ಬಿದೆ..
ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಆತಿಯಾ “ ನನಗೆ ವಿಶ್ವಾಸವಿದೆ ಇನ್ನೂ ಮೂರು ತಿಂಗಳಲ್ಲಿ ನಡೆಯಲಿರುವ ಮದುವೆಗೆ ನನಗೆ ಆಹ್ವಾನವಿದೆ “ ಎಂದು ವ್ಯಂಗ್ಯವಾಗಿಯೇ ಮದುವೆ ಸುದ್ದಿಯನ್ನ ಸುಳ್ಳೆಂದು ಸ್ಪಷ್ಟಪಡಿಸಿದ್ದಾರೆ..