ಕನ್ನಡ , ತಮಿಳು , ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಸ್ಟಾರ್ ಗಳ ಜೊತೆಗೆ ನಟಿಸಿ ಸೈ ಎನಿಸಿಕೊಂಡಿರುವ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಅವರು ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದರು…
ಅವರು ಕೋಟಿ ಕೋಟಿ ಆಸ್ತಿಯ ಒಡೆಯರೆಂದು ಹೇಳಲಾಗಿದೆ.. ಆದ್ರೀಗ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿವುಂತಹ ವದಂತಿಯೊಂದು ಹರಿದಾಡ್ತಿದೆ.. ಅದೇನೆಂದ್ರೆ ವಿದ್ಯಾಸಾಗರ್ ಅವರ ಆಸ್ತಿಯಲ್ಲಿ ಒಂದೇ ಒಂದು ರೂಪಾಯಿ ಕೂಡ ಮೀನಾಗೆ ದಕ್ಕದ ಹಾಗೆ ವಿದ್ಯಾಸಾಗರ್ ಅವರು ವಿಲ್ ಬರೆಸಿಟ್ಟಿದ್ದಾರೆಂತೆ..
ಹೌದು..! ಮೀನಾ ಪತಿ ವಿದ್ಯಾಸಾಗರ್ ಸುಮಾರು 250 ಕೋಟಿ ಆಸ್ತಿ ಹೊಂದಿದ್ದರೆಂಬ ವದಂತಿಯಿದೆ.. ಆದ್ರೆ ಇದೇ ಆಸ್ತಿ ವಿಚಾರವಾಗಿ ಮೀನಾ – ವಿದ್ಯಾಸಾಗರ್ ನಡುವೆ ಆಗಾಗ ಕಿತ್ತಾಟ ನಡೆಯುತ್ತಲೇ ಇತ್ತು ಎನ್ನಲಾಗಿದೆ… ಇದೀಗ ಪತಿಯ ಆಸ್ತಿಯಲ್ಲಿ ಒಂದು ರೂಪಾಯಿ ಕೂಡ ಮೀನಾಗೆ ಸಿಗಲ್ಲವೆಂಬ ಗಾಲೀ ಸುದ್ದಿ ಹರಿದಾಡ್ತಿದೆ…
ಅಂದ್ಹಾಗೆ ಮೀನಾ ಹೊರತಾಗಿ ಆಸ್ತಿ ಯಾರ ಪಾಲಾಗಿದೆ ಎಂಬ ಪ್ರಶ್ನೆಗೆ ಉತ್ತರವೇ ಮಗಳು ನೈನಿಕಾ… ಹೌದು..! ವದಂತಿಇಯ ಪ್ರಕಾರ ಮಗಳು ನೈನಿಕಾ ಹೆಸರಿಗೆ ಸಂಪೂರ್ಣ ಆಸ್ತಿಯನ್ನ ಬರೆಸಿರೋದಾಗಿ ಸುದ್ದಿ ಹರಿದಾಡ್ತಿದೆ…