ಬಿಗ್ ಬಾಸ್ ಎಲ್ಲಾ ಭಾಷೆಗಳಲ್ಲೂ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿರುವ ರಿಯಾಲಿಟಿ ಶೋ , ಕನ್ದನಡದಲ್ಲಿ ಈಗ 9 ನೇ ಸೀಸನ್ ಗೆ ತಯಾರಿ ನಡೆಯುತ್ತಿದೆ.. ಈ ಶೋ ಕಿಚ್ಚ ಸುದೀಪ್ ಅವರು ನಡೆಸಿಕೊಡ್ತಾರೆ.. ಮತ್ತೊಂಡೆದೆ ಹಿಂದಿಯಲ್ಲಂತೂ ಈಗಾಗಗಲೇ 15 ಶೋಗಳು ಮುಗಿದು 16 ನೇ ಸೀಸನ್ ಗೆ ತಯಾರಿ ನಡೆಯುತ್ತಿದೆ.,. ಈ ಶೋ ನಡೆಸಿಕೊಡುವವರು ಸಲ್ಮಾನ್ ಖಾನ್..
ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ರಿಂದಲೇ ಈ ಶೋಗೆ ಕ್ರೇಜ್ ಜಾಸ್ತಿ ಅಂದ್ರೂ ತಪ್ಪಾಗಲಾರದು.. ಈ ಶೋ ನಿರೂಪಣೆಗೆ ಕೋಟಿ ಕೋಟಿ ಎಣಿಸುತ್ತಾರೆ ಸಲ್ಮಾನ್ ಖಾನ್,. ಆದ್ರೆ ಎಷ್ಟು ಮೊತ್ತ ಅಂತ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ… ಅಂದ್ಹಾಗೆ ಈ ಬಾರಿಯ ಸೀಸನ್ ಗಾಗಿ ಕಳೆದ ಬಾರಿಯ ಸೀಸನ್ ಗಿಂತ ಮೂರು ಪಟ್ಟು ಹೆಚ್ಚು ಹಣಕ್ಕೆ ಸಲ್ಲು ಬೇಡಿಕೆಯಿಟ್ಟಿದ್ದಾರೆಂತೆ…
ಮೂಲಗಳ ಪ್ರಕಾರ ಕಳೆದ ಸೀಸನ್ ಗೆ ಸಲ್ಮಾನ್ 350 ಕೋಟಿ ರೂಪಾಯಿ ಜಾರ್ಜ್ ಮಾಡಿದ್ದರು. ಈಗ 1050 ಕೋಟಿ ರೂಪಾಯಿ ಜಾರ್ಜ್ ಮಾಡಿದ್ದಾರೆ ಎಂಬ ಸುದ್ದಿ ಬಿ ಟೌನ್ ಶೇಕ್ ಮಾಡಿದೆ..