ಸೌತ್ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆಗೆ ಮಿಂಚಿದ ಕಾಜಲ್ ಅಗರ್ ವಾಲ್ ಗೆ ದೊಡ್ಡ ಫ್ಯಾಂಡಮ್ ಇದೆ… ಕಾಜಲ್ ಅಗರ್ ವಾಲ್ ವಿವಾಹದ ನಂತರ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡರು.. ಇತತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾರೆ..
ಇದೆಲ್ಲದರ ನಡುವೆ ಕಾಜಲ್ ಅಭಿಮಾನಿಗಳು ಈಗಲೂ ಕಾಜಲ್ ರೀ ಎಂಟ್ರಿಗೆ ಕಾಯ್ತಿದ್ದಾರೆ.. ಕಾಜಲ್ ನಟಿಸಿದ್ದ ಆಚಾರ್ಯದಿಂದ ಅವರ ದೃಶ್ಯಗಳನ್ನ ತೆಗೆದುಹಾಕಲಾಗಿತ್ತು.,.
ಇನ್ನೂ ಇಂಡಿಯನ್ ಸಿನಿಮಾದಲ್ಲೂ ಕಾಜಲ್ ನಟಿಸಿದ್ದು ಈ ಸಿನಿಮಾ ಅರ್ಧಕ್ಕೆ ನಿಂತುಹೋಗಿದೆ.. ಮೂಲಗಳ ಪ್ರಕಾರ ಈ ಸಿನಿಮಾದಿಂದಲೂ ಕಾಜಲ್ ಸೀನ್ಸ್ ತೆಗೆದುಹಾಕಿರಬಹುದು ಎನ್ನಲಾಗ್ತಿದೆ..
ಆದ್ರೆ ಕಾಜಲ್ ಕಮ್ ಬ್ಯಾಕ್ ಗಾಗಿ ಅಭಿಮಾಣಿಗಳು ಕಾತರದಿಂದ ಕಾಯುತ್ತಿದ್ದಾರೆ..