Uorfi Javed : ಅಸಹ್ಯ ಫ್ಯಾಷನ್ ಗೆ ಉರ್ಫಿ ನಂಬರ್ 1 : ಹಿಗ್ಗಾ ಮುಗ್ಗಾ ಜಡಿದ ನೆಟ್ಟಿಗರು..!!
ಬಿಗ್ ಬಾಸ್ OTT ಖ್ಯಾತಿಯ ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಉರ್ಫಿ ತನ್ನ ನೆಚ್ಚಿನ ಹಾಡು ‘ಪ್ಲೇ ನೋ ಗೇಮ್ಸ್’ ಗೆ ರೀಲ್ ಒಂದನ್ನ ಪೋಸ್ಟ್ ಮಾಡಿದ್ದಾರೆ.. ಅನ್ನು ಪೋಸ್ಟ್ ಮಾಡಿದ್ದಾಳೆ ಮತ್ತು ಅವಳು ಗುಲಾಬಿ ಬಣ್ಣದ ಬ್ರೇಲೆಟ್ ನೊಂದಿಗೆ ಡೆನಿಮ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.. ಆದಾಗ್ಯೂ, ನೆಟ್ಟಿಗರು ಮತ್ತೆ ಉರ್ಫಿ ವಿಲಕ್ಷಣ ಫ್ಯಾಷನ್ ಗೆ ದಂಗಾಗಿದ್ದು ಟ್ರೋಲ್ ಮಾಡ್ತಿದ್ದಾರೆ..