ಪೂನಂ ಪಾಂಡೆ ಸಿನಿಮಾ ಮತ್ತು ಮಾಡಲಿಂಗ್ ನಿಂದ ಸುದ್ದಿಯಾಗಿದ್ದಕಿಂತ ಬೋಲ್ಡ್ ಪೋಟೋ, ವೀಡಿಯೋಗಳೀಂದ ಸುದ್ದಿಯಾಗಿದ್ದೇ ಹೆಚ್ಚು.
ಕಂಗನಾ ರಣೌತ್ ನಡೆಸಿಕೊಟ್ಟ ಡೇರಿಂಗ್ ಒಟಿಟಿ ರಿಯಾಲಿಟಿ ಶೋ ಲಾಕ್ ಅಪ್ ನಂತರ ಮತ್ತಷ್ಟು ಸುದ್ದಿಯಲ್ಲಿರುತ್ತಾರೆ ಪೂನಂ.. ಇತ್ತೀಚೆಗೆ ಒಳುಡುಪಿಲ್ಲದೇ ಬಟ್ಟೆ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಪೂನಂ ಇದೀಗ ಬಿಕಿನಿಯಲ್ಲಿ ಹಾಟ್ ಫೋಟೋ ಶೂಟ್ ಮಾಡಿಸಿ ಫೋಟೋಗಳನ್ನ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ… ಕೆಲವರು ಟ್ರೋಲ್ ಮಾಡಿದ್ರೆ , ಕೆಲವರು ಪೂನಂ ಹಾಟ್ ಲುಕ್ ಗೆ ಉಬ್ಬೇರಿಸಿದ್ದಾರೆ..