Shamshera : ಶಂಶೇರಾ ಚಿತ್ರಮಂದಿರಗಳಲ್ಲಿ ಬಿಡುಗಡೆ : ಸಿನಿಮಾದ ವಿಮರ್ಶೆ
ರಣಬೀರ್ ಕಪೂರ್ ಅಭಿನಯದ ಶಂಶೇರಾ ಭಾರತದಾದ್ಯಂತ ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ.. ಕರಣ್ ಮಲ್ಹೋತ್ರಾ ನಿರ್ದೇಶನದ ಈ ಸಿನಿಮಾದಲ್ಲಿ ವಾಣಿ ಕಪೂರ್ ಮತ್ತು ಸಂಜಯ್ ದತ್ ಕೂಡ ನಟಿಸಿದ್ದಾರೆ.
ನಾಲ್ಕು ವರ್ಷಗಳ ನಂತರ ಬಿಡುಗಡೆಯಾದ ರಣಬೀರ್ ನಟನೆಯ ಸಿನಿಮಾ ಶಂಶೇರಾ.. ಚಿತ್ರದಲ್ಲಿ ರಣಬೀರ್ ಕಪೂರ್ ಶಂಶೇರಾ ಮತ್ತು ಬಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ.
ದರೋಗಾ ಶುದ್ಧ್ ಸಿಂಗ್ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ.
ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ವ್ಯಕ್ತವಾಗ್ತಿದೆ.. ಸಿನಿಮಾದಲ್ಲಿ ಎರೆಡು ಕಥೆಗಳು ಪ್ರಸ್ತುತ ಹಾಗೂ ಫ್ಯಾಷ್ ಬ್ಯಾಕ್ ನ ನಡುವೆ ನಡೆಯುವ ಕಥೆಯಲ್ಲಿ ರಣಬೀರ್ ದ್ವಿಪಾತ್ರದಲ್ಲಿ ಮೋಡಿ ಮಾಡಿದ್ದಾರೆ..