ಬಾಲಿವುಡ್ ಸ್ಟಾರ್ ನಟರಾದ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅನೇಕರಿಗೆ ಆನ್ದ ಸ್ಕ್ರೀನ್ ಫೇವರೇಟ್ ಕಪಲ್.. ಈ ಜೋಡಿ ಅನೇಕ ವರ್ಷಗಳ ನಂತರ ಮತ್ತೆ ಪಠಾಣ್ ಸಿನಿಮಾಗೆ ಒಂದಾಗಿದ್ದಾರೆ.. ಈ ಸಿನಿಮಾ ಮೂಲಕ ಶಾರುಖ್ ಖಾನ್ ಸುಮಾರು 4- 5 ವರ್ಷಗಳ ನಂತರ ಮತ್ತೆ ಬಿಗ್ ಸ್ಕ್ರೀನ್ ಮೇಲೆ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ.. ಹೀಗಾಗಿ ಫ್ಯಾನ್ಸ್ ಸಖತ್ ಎಕ್ಸೈಟ್ ಆಗಿದ್ದಾರೆ..
ಅಂದ್ಹಾಗೆ ಇದೀಗ ದೀಪಿಕಾ ಪಡುಕೋಣೆಯ ಲುಕ್ ರಿಲೀಸ್ ಆಗಿದ್ದು , ಸಖತ್ ರೆಬೆಲ್ ಆಗಿ ಗನ್ ಹಿಡಿದು ದೀಪಿಕಾ ಕಾಣಿಸಿಕೊಂಡು ಅಭಿಮಾನಿಗಳ ಹಾರ್ಟ್ ಹೆಚ್ಚಾಗುವಂತೆ ಮಾಡಿದ್ದಾರೆ..
ಸಿದ್ಧಾರ್ಥ್ ನಿರ್ದೇಶನದ, ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ0 ಪಠಾಣ್ ಚಿತ್ರದಲ್ಲಿ ಗನ್ ಹಿಡಿದು ದೀಪಿಕಾ ಮಿಂಚಿದ್ದಾರೆ. ಅವರ ಈ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದು ಈ ಫೋಠೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..