ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಬಹುಭಾಷಾ ನಟಿ ಅದಿತಿ ರಾವ್ ಗೆ ಆಕ್ಷನ್ ಕಟ್ ಹೇಳೋದಕ್ಕೆ ಹೊರಟಿದ್ದಾರೆ..
ಹೌದು ಸಂಜಯ್ ಲೀಲಾ ಅವರ ನಿರ್ದೇಶನದ ಈ ಸಿನಿಮಾದಲ್ಲಿ ಫರ್ದೀನ್ ಖಾನ್ ನಾಯಕನಾಗಿದ್ದರೆ ಅವರಿಗೆ ಅದಿತಿ ರಾವ್ ಹೈದರಿ ನಾಯಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾ ರಿಲೀಸ್ ಗೂ ಮುನ್ನವೇ ಸಾಕಷ್ಟು ನಿರೀಕ್ಷೇ ಹುಟ್ಟು ಹಾಕಿರುವ ಬನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ಮೊದಲ ಬಾರಿಗೆ ಫರ್ದೀನ್ ಖಾನ್ ಮತ್ತು ಅದಿತಿ ರಾವ್ ಕಾಣಿಸಿಕೊಳ್ತಿದ್ದಾರೆ.