ಬಾಲಿವುಡ್ ನ ಯುವ ಪ್ರತಿಭಾವಂತ ನಟ ಕಾರ್ತಿಕ್ ಆರ್ಯನ್ ಸದ್ಯ ತಮ್ಮ ಭೂಲ್ ಭೂಲಯ್ಯ ಸಕ್ಸ್ ಖುಷಿಯಲ್ಲಿದ್ದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಪ್ರಸ್ತುತ ದೊಡ್ಡ ಫ್ಯಾನ್ ಬಳಗವನ್ನೇ ಕಾರ್ತಿಕ್ ಆರ್ಯನ್ ಹೊಂದಿದ್ದಾರೆ.. ಹೆಚ್ಚು ಹುಡುಗೀರೇ ಕಾರ್ತಿಕ್ ಫ್ಯಾನ್ಸ್ ಆಗಿದ್ದಾಋಎ..
ಕಾರ್ತಿಕ್ ಆರ್ಯನ್ ತಮ್ಮ ಡಿಫರೆಂಟ್ ಫ್ಯಾಷನ್ ಸೆನ್ಸ್ ನಿಂದಲೇ ಸಿಕ್ಕಾಪಟ್ಟೆ ಫೇಮ್ ಗಳಿಸಿದ್ದಾರೆ..
ಮತ್ತೊಂದೆಡೆ ಸ್ಟೈಲೀಶ್ ನಟ – ನಟಿಯರ ಬಗ್ಗೆ ಮಾತನಾಡಿದ್ರೆ , ಶಾಹಿದ್ ಕಪೂರ್, ಕರಣ್ ಕುಂದ್ರಾ , ಶಿಲ್ಪಾ ಶೆಟ್ಟಿ , ಕರೀನಾ ಇನ್ನೂ ಹಲವರು ಮುಂಚೂಣಿಯಲ್ಲಿರುತ್ತಾರೆ..
ಅಂದ್ಹಾಗೆ ಬಾಲಿವುಡ್ ನಲ್ಲಿ ಸ್ಟಾರ್ ಗಳು ಪಾರ್ಟಿ ಮಾಡೋದು , ಪಾರ್ಟಿಗಳನ್ನ ಅಟೆಂಡ್ ಮಾಡೋ ಸೆಲೆಬ್ರಿಟಿಗಳು ವಿಭಿನ್ನ ಸ್ಐಲೀಷ್ ಡ್ರೆಸ್ ಗಳಲ್ಲಿ ಕಾಣಿಸಿಕೊಳ್ಳುವುದು ಒಂದ್ ರೀತಿ ಕಾಮನ್ ಆಗಿಬಿಟ್ಟಿದೆ.. ಅಲ್ಲಿ ಸೆಲೆಬ್ರಿಟಿಗಳು ಯಾವ ರೀತಿಯಾದ ಬಟ್ಟೆ ಧರಿಸುತ್ತಾರೆ , ಯಾವ ರೀತಿಯಾದ ಆಕ್ಸಸರೀಸ್ ಚೂಸ್ ಮಾಡಿದ್ದಾರೆ.. ಹೇರ್ ಸ್ಟೈಲ್ ಹೀಗೆ ಎಲ್ಲವೂ ಮ್ಯಾಟರ್ ಆಗತ್ತೆ..
ಇತ್ತೀಚೆಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿರುವ ಕಾರ್ತಿಕ್ ಆರ್ಯನ್ ಆಫ್ ವೈಟ್ ಸ್ವೆಟ್ ಶರ್ಟ್ ಧರಿಸಿದ್ದರು.. ವೈಟ್ ಸ್ನೀಕರ್ ನಲ್ಲಿ ಸ್ಟೈಲೀಶ್ ಆಗಿ ಕಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಅವರ ಲುಕ್ ಗೆ ನೆಟ್ಟಿಗರು ಫಿದಾ ಆಗಿಬಿಟ್ಟಿದ್ದಾರೆ..
ಇನ್ನೂ ಶಾಹಿದ್ ಕಪೂರ್ ತಮ್ಮ ಜೆರ್ಸಿ ಸಿನಿಮಾ ಫ್ಲಾಪ್ ಆದ ನಂತರ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ.. ತಮ್ಮ ಸ್ವೆಟ್ ಶರ್ಟ್ನಲ್ಲಿ ಮ್ಯಾಚಿಂಗ್ ಟ್ರ್ಯಾಕ್ ತೊಟ್ಟು ಗಾಗಲ್ಸ್ ನಲ್ಲಿ ಇತ್ತೀಚೆಗೆ ಪಾಪರಾಜಿಗಳ ಕಣ್ಣುಇಗೆ ಬಿದ್ದಿದ್ದಾರೆ..
ಕರಣ್ ಕುಂದ್ರಾ
ಬಿಗ್ ಬಾಸ್ ಖ್ಯಾತಿಯ ಕರಣ್ ಕುಂದ್ರಾ ಸಹ ನ್ ಆಫ್ ದ ಸ್ಟೈಲೀಶ್ ಸೆಲೆಬ್ರಿಟಿ.. ಕರಣ್ ಕುಂದ್ರಾ ಅವರು ಸ್ವೆಟ್ಶರ್ಟ್ ಮತ್ತು ಶಾರ್ಟ್ಸ್, ಜೊತೆಗೆ ಕೈಯಲ್ಲಿ ಶೇಕರ್ ಹಿಡಿದು ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ..