ರಾಖಿ ಸಾವಂತ್…. ಬಾಲಿವುಡ್ ನ ಡ್ರಾಮಾ ಕ್ವೀಮ್… ಕಾಂಟ್ರವರ್ಸಿಗಳಿಂದಲೇ ಇವರಿಗೆ ಫೇಮ್.. ಸದ್ಯ ಬಿಗ್ ಬಾಸ್ ರಿಯಾಲಿಟಿ ಶೋನ ನಂತರ ತುಸು ಹೆಚ್ಚೇ ಪಾಪ್ಯುಲಾರಿಟಿ ಗಳಿಸಿರುವ ರಾಕಿ ವಿಚಿತ್ರ ವಿಚಿತ್ರವಾಗಿ ಆಡ್ತಾ , ಮಾತನಾಡ್ತಾ , ವಿಚಿತ್ರ ಉಡುಪುಗಳ ಮೂಲಕಕ ಲ್ಲದಕ್ಕಿಂತ ಮುಖ್ಯವಾಗಿ ತಮ್ಮ ಖಾಸಗಿ ಜೀವನದ ವಿಚಾರದಿಂದ ಸುದ್ದಿಯಲ್ಲಿಯೇ ಇರುತ್ತಾರೆ..
ಈ ಹಿಂದೆ ರಿತೇಶ್ ಜೊತೆಗೆ ಡಿವೋರ್ಸ್ ಎಂದು ಹೈಡ್ರಾಮಾ ಮಾಡಿದ್ದ ರಾಕಿ ಇದೀಗ ಕರ್ನಾಟಕದ ಮೈಸೂರು ಮೂಲದ ಹುಡುಗ ದಿಲ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ.. ಸದಾ ಆತನ ಜೊತೆಗೆ ಒಟ್ಟಿಗೆ ಕಾಣಿಸಿಕೊಳ್ತಾ ಇರುತ್ತಾರೆ..
ಇತ್ತೀಚೆಗೆ ರಾಕಿ ಸಾವಂತ್ ತಮ್ಮ ಗೆಳೆಯ ದಿಲ್ ಜೊತೆಗೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.. ಮತ್ತೆ ಟ್ರೋಲ್ ಆಗ್ತಿದ್ದಾರೆ.. ಬೆರಳೆಣಿಕೆಯಷ್ಟು ಜನರಷ್ಟೇ ರಾಕಿಗೆ ಪಾಸಿಟಿವ್ ಕಮೆಂಟ್ ನೀಡ್ತಾರೆ..
Instagram ನಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ರಾಖಿ ಸಾವಂತ್ ಪಾಪರಾಜಿಗಳೊಂದಿಗೆ ಸಂವಹನ ನಡೆಸುತ್ತಿದ್ದಾರೆ.. ಈ ವೇಳೆ ” ಆದಿಲ್ ಕಡೆಗೆ ಕೈ ತೋರಿಸುತ್ತಾ ಇವರನ್ನ ನಾಗ ದುಕೊಳ್ಳಿ. ನಾನು ನಾಗಿಣಿ ಹಾಡು ಹಾಕಿ ಎಂದು ಕುಣಿದಿದ್ದಾರೆ.. ಆದಿಲ್ ಸುತತ್ತಲೂ ನಾಗಿಣಿಯಂತೆ ಕುಣಿದಿದ್ದಾರೆ..