Sara Tendulkar : ಡಿಸೈನರ್ ಲೆಹೆಂಗಾದಲ್ಲಿ ಮಿಂಚಿದ ಸಾರಾ..!!
ಕ್ರಿಕೆಟ್ ಮಾಂತ್ರಿಕ , ಕ್ರಿಕೆಟ್ ಅಭಿಮಾನಿಗಳ ದೇವರೆನಿಸಿಕೊಂಡಿದ್ದ ಶತಮಾನಗಳ ಸರದಾರ ಸಚಿನ್ ತೆಂಡುಲ್ಕರ್ ಅವರು ನಿವೃತ್ತಿ ಘೋಷಿಸಿ ವರ್ಷಗಳೇ ಕಳೆದಿವೆ.
ಇತ್ತ ಅವರ ಮಕ್ಕಳು ತಮ್ಮ ಕೆರಿಯರ್ ಫೋಕಸ್ ಮಾಡುತ್ತಿದ್ದಾರೆ..
ಇನ್ನೂ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ಅವರು ಮಾಡೆಲಿಂಗ್ ಕ್ಷೇತ್ರಕ್ಕೆ ಪ್ರವೇಶ ಮಾಡಿರುವ ವಿಚಾರ ಗೊತ್ತೇ ಇದೆ.. ಇತ್ತೀಚೆಗೆ ಅವರು ಲೆಹಂಗಾದಲ್ಲಿ ಸಖತ್ ಸಿಂಪಲ್ ಆದ್ರೆ ಗಾರ್ಜಿಯಸ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಅನಿತಾ ಡಿಸೈನರ್ ಲೆಹೆಂಗಾವನ್ನ ಧರಿಸಿ ಅದಕ್ಕೆ ತಕ್ಕದಾದ ಮೇಕಪ್ ಹಾಕಿ ಮಿಂಚಿದ್ದಾರೆ..