ಮೊದಲಿಗೆ ಟಿಕ್ ಟಾಕ್ ಸ್ಟಾರ್ ಆ ನಂತರ ಇನ್ಸ್ಟಾಗ್ರಾಮ್ ನ ರೀಲ್ ಸ್ಟಾರ್ ಆಗಿ ಮಿಂಚಿ ಬಹುಬೇಗ ಫೇಮಸ್ ಆಗಿ ಅಷ್ಟೇ ಬೇಗ ವಿವಾದಗಳನ್ನ ಮಾಡಿಕೊಂಡು ವಿವಾದಗಳಿಂದಲೇ ಸುದ್ದಿಯಾಗುತ್ತಾ ,
ಟ್ರೋಲಿಗರಿಂದ ಸಖತ್ ಟ್ರೋಲ್ ಆಗಿ ಈಗ ಕನ್ನಡದ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಅವರ ವಿಡಿಯೋ ವೈರಲ್ ವಿಚಾರವಾಗಿ , ಸಹ ಸ್ಪರ್ದಿ ಸಾನಿಯಾ ಐಯರ್ ತಾಯಿ ದೀಪಾ ಐಯರ್ ಪ್ರತಿಕ್ರಿಯೆ ನೀಡಿ ಅಚ್ಚರಿ ಮೂಡಿಸಿದ್ದಾರೆ..
ಇಂತಹ ವಿಡಿಯೋ ಲೀಕ್ ಆಗಿದ್ರಲ್ಲಿ ಸೋನು ಗೌಡ ತಪ್ಪು ಏನೂ ಇಲ್ಲ.. ಆಕೆ ಮುಗ್ಧೆ ಆಗಿದ್ದರಿಂದಲೇ ವಿಡಿಯೋ ಲೀಕ್ ಆಯಿತು ಎಂದಿದ್ದಾರೆ…