Pavithra Lokesh : ಪವಿತ್ರಾ ಲೋಕೇಶ್ – ನರೇಶ್ ನಡುವೆ ಏನಿದು ಡೇಟಿಂಗ್ ಒಪ್ಪಂದ..?? ತಿಂಗಳಿಗೆ 25 ಲಕ್ಷ ರೂಪಾಯಿ..!! ಕೈ ಕೊಟ್ರೆ 50 ಕೋಟಿ ರೂ..!!
ಕೆಲ ದಿನಗಳ ಹಿಂದೆ ಸಖತ್ ಸಂಚಲನ ಸೃಷ್ಟಿ ಮಾಡಿದ್ದ ಪವಿತ್ರಾ ಲೋಕೇಶ್ ನರೇಶ್ ಸಂಬಂಧದ ವಿಚಾರ ದೀಗ ಕೊಂಚ ತಣ್ಣಗಾಗಿದೆ..
ಆದ್ರೆ ಇದೀಗ ಸಂಬಂಧ ಮತ್ತೊಂದು ವದಂತಿ ಹರಿದಾಡ್ತಿದೆ.. ಈ ವದಂತಿಗೆ ಸಿನಿಮಾ ಇಂಟಸ್ಟ್ರಿ ಮಂದಿ ಅಷ್ಟೇ ಅಲ್ಲ ನೆಟ್ಟಿಗರೂ ಸಹ ದಂಗಾಗಿದ್ಧಾರೆ…
ಹೌದು..! ಡೇಟಿಂಗ್ ಗಾಗಿ ಪವಿತ್ರಾ ನರೇಶ್ ಇಬ್ಬರೂ ಒಪ್ಪಂದ ಮಾಡಿಕೊಂಡಿದ್ದು , ತಿಂಗಳಿಗೆ 25 ಲಕ್ಷ ಪಡೆಯುವ ಪ್ಪಂದವಾಗಿತ್ತು ಎನ್ನಲಾಗ್ತಿದೆ..
ನರೇಶ್ ಹಾಗೂ ಪವಿತ್ರಾ ರಹಸ್ಯವಾಗಿ ಮದುವೆಯಾಗಿದ್ದಾರೆ ಅನ್ನುವ ವದಂತಿ ಅಚ್ಚರಿ ಮೂಡಿಸಿತ್ತು.. ಮೈಸೂರಿನ ಖಾಸಗಿ ಹೊಟೇಲ್ ನ ರೂಮ್ ನಲ್ಲಿ ಇಬ್ಬರೂ ಉಳಿದುಕೊಂಡಿದ್ದು , ನರೇಶ್ ಪತ್ನಿ ರಮ್ಯಾ ಅಲ್ಲಿಗೆ ಹೋಗಿ ನರೇಶ್ ಮೇಲೆ ಚಪ್ಪಲಿಯಿಂದ ಡೆಯಲು ಹೋಗಿದ್ದದ್ದು ಸಹ ವಿಡಿಯೋ ಸಮೆತ ವೈರಲ್ ಆಗಿತ್ತು..
ಆದ್ರೆ ರಮ್ಯಾ ಆರೋಪಗಳನ್ನ ಪವಿತ್ರಾ ಲೋಕೇಶ್ ತಳ್ಳಿ ಹಾಕಿದ್ದರು.. ನಾನು ಹಾಗೂ ನರೇಶ್ ನಾಲ್ಕು ವರ್ಷಗಳಿಂದ ಪರಿಚಯಸ್ಥರು, ಉತ್ತಮ ಸ್ನೇಹಿತರಷ್ಟೇ ಎಂದಿದ್ದರು..
ಆದ್ರೆ ಈಗ ಟಾಲಿವುಡ್ ನಲ್ಲಿ ಹರಿದಾಡ್ತಿರುವ ಸುದ್ದಿ ಏನಂದ್ರೆ ನರೇಶ್ ಹಾಗೂ ಪವಿತ್ರ ನಡುವೆ ಡೇಟಿಂಗ್ ಒಪ್ಪಂದ ನಡೆದಿತ್ತು ಅನ್ನೋದು..
ಅಲ್ಲದೇ ಡೇಟಿಂಗ್ ಗಾಗಿ ಪವಿತ್ರ ಲೋಕೇಶ್ ಅವರಿಗೆ ನರೇಶ್ ತಿಂಗಳಿಗೆ 25 ಲಕ್ಷ ರೂಪಾಯಿ ನೀಡ್ತಿದ್ದಾರೆ ಎಂಬ ವದಂತಿ ಹಲ್ ಚಲ್ ಸೃಷ್ಟಿ ಮಾಡಿದೆ.. ಅಷ್ಟೇ ಅಲ್ದೇ ಪವಿತ್ರಾಗೆ ಕೈ ಕೊಟ್ಟರೆ 50 ಕೋಟಿ ರೂ. ನೀಡಬೇಕು ಎಂದು ಇಬ್ಬರ ನಡುವೆ ಒಪ್ಪಂದ ಆಗಿದೆ ಎನ್ನಲಾಗಿದೆ.