ರಾಕಿಂಗ್ ಸ್ಟಾರ್ ಯಶ್ ( Yash ) ಅವರ ಮನೆಯಲ್ಲಿ ರಕ್ಷಾಬಂಧನ ( Rakshabandhan ) ದ ಸಂಭ್ರಮ ಮನೆ ಮಾಡಿದೆ.. ರಾಕಿ ಭಾಯ್ ಗೆ ಅವರ ಸಹೋದರಿ ರಾಖಿ ಕಟ್ಟಿದ್ದಾರೆ.. ಸಹೋದರಿ ನಂದಿನಿ ರಾಖಿ ಕಟ್ಟಿದ ಫೋಟೋವನ್ನ ಯಶ್ ಯಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸರ್ವರಿಗೂ ರಕ್ಷಾಬಂಧನ ಶುಭ ಕೋರಿದ್ಧಾರೆ..
ಯಶ್ ಗೆ ಆರತಿ ಬೆಳಗಿದ ನಂತರ ನಂದಿನಿ ರಾಖಿ ಕಟ್ಟಿದ್ದಾರೆ.. KGF ಮೂಲಕ ಲ್ ಓವರ್ ಇಂಡಿಯಾ ಯಶ್ ಮೇನಿಯಾ ಶುರುವಾಗಿದೆ.. ಯಶ್ ಕ್ರೇಜ್ ಹೆಚ್ಚಾಗಿದೆ.. ದೇಶದ ಮೂಲೆ ಮೂಲೆಗಳಲ್ಲೂ ಯಶ್ ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ.. ಅಲ್ದೇ KGF 3 ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ..