Nedumbram gopi : ಹಿರಿಯ ನಟ ನೆಡುಂಬ್ರಂ ಗೋಪಿ ವಿಧಿವಶ
ಮಲಯಾಳಂನ ಹಿರಿಯ ನಟರಾದ ನೆಡುಂಬ್ರಂ ಗೋಪಿ ಅವರು ವಿಧಿವಶರಾಗಿದ್ದಾರೆ..
ಅವರಿಗೆ 85 ವರ್ಷ ವಯಸ್ಸಾಗಿತ್ತು..
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟರಿಗೆ ಕೆಲವು ದಿನಗಳಿಂದ ಚಿಕಿತ್ಸೆ ಕೊಡಿಸಲಾಗ್ತಿತ್ತು..
ಆದ್ರೀಗ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ಧಾರೆ..
ಅಂದ್ಹಾಗೆ ಇವರು ಕೇರಳ ರಾಜ್ಯ ವಿದ್ಯುತ್ ಮಂಡಳಿಯ (KSEB) ಮಾಜಿ ನೌಕರರಾಗಿದ್ದರು.
ಇವರು ಮಲಯಾಳಂನ ಪ್ರಶಸ್ತಿ ವಿಜೇತ ಸಿನಿಮಾ ಕಾಯ್ಚಾದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು..