Cini Gallery : ಟ್ರೆಡಿಷನಲ್ ವೇರ್ ನಲ್ಲಿ ನೆಟ್ಟಿಗರ ಹಾರ್ಟ್ ಬೀಟ್ಸ್ ಹೆಚ್ಚಿಸಿದ ತಮನ್ನಾ , ಅನನ್ಯಾ ಪಾಂಡೆ..!!!
ಸೌತ್ ಇಂಡಿಯನ್ ಚೆಲುವೆ , ಬಹುಭಾಷಾ ನಟಿ ತಮನ್ನಾ ಸ್ಟಾರ್ ನಟರ ಜೊತೆಗೆ ಬಣ್ಣ ಹಚ್ಚಿ ವಿಶೇಷ ಹಾಡುಗಳಲ್ಲೂ ಕಾಣಿಸಿಕೊಂಡು ತಮ್ಮದೇ ಆದ ಹೆಸರು ಗಳಿಸಿ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದಾರೆ..
ತಮನ್ನಾ ಭಾಟಿಯಾ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಫೇಮಸ್.. ತೆಲುಗು , ತಮಿಳು , ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ತಮನ್ನಾ KGF ನಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದರು..
ಅಂದ್ಹಾಗೆ ತಮನ್ನಾ ತಮ್ಮ ಫಿಟ್ ನೆಸ್ ಹಾಗೂ ಫ್ಯಾಷನ್ ವಿಚಾರದಿಂದಲೇ ಸಖತ್ ಫೇಮಸ್.. ತಮನ್ನಾ ಭಾಟಿಯಾ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಟ್ಟೆ ಆಕ್ಟೀವ್.. ಇತ್ತೀಚೆಗೆ ತಮನ್ನಾ ಸೀರೆ ಧರಿಸಿ ಟ್ರೆಡಿಷನಲ್ ಆಗಿ ಸಖತ್ ಗಾರ್ಜಿಯಸ್ ಅವತಾರದಲ್ಲಿ ಫೋಟೋಗೆ ಫೋಸ್ ಕೊಟ್ಟಿದ್ದು ಅಭಿಮಾನಿಗಳ ಹಾರ್ಟ್ ಬೀಟ್ಸ್ ಹೆಚ್ಚಿಸಿದ್ದಾರೆ..
ಹಸಿರು ಸೀರೆಯಲ್ಲಿ ತಮನ್ನಾ ಸಖತ್ ಗ್ಲಾಮರಸ್ ಆಗಿ ಕಂಡಿದ್ದಾರೆ.. ನ್ಯಾಚುರಲ್ ಮೇಕಪ್ ಲುಕ್ ನಲ್ಲಿ ತಮನ್ನಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ..
ಅಂದ್ಹಾಗೆ ಬಾಲಿವುಡ್ ನ ಯುವ ನಟಿ ಅನನ್ಯಾ ಪಾಂಡೆ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ.. ಬೋಲ್ಡ್ ನಟಿ ಅನನ್ಯಾ ತಮ್ಮ ಬೋಲ್ಡ್ ಫ್ಯಾಷನ್ ನಿಂದ ಸುದ್ದಿಯಲ್ಲಿರುತ್ತಿದ್ದರು.. ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆಗಿನ ಲವ್ ಗಾಸಿಪ್ ನಿಂದ ಬಹಳ ಚರ್ಚೆಯಲ್ಲಿದ್ದಾರೆ.. ವಿಜಯ್ ದೇವರಕೊಂಡ ಜೊತೆಗೆ ಲೈಗರ್ ಸಿನಿಮಾದಲ್ಲಿ ಅನನ್ಯಾ ನಟಿಸಿದ್ದು ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.. ಅಂದ್ಹಾಗೆ ಇತ್ತೀಚೆಗೆ ವಿಜಯ್ ದೇವರಕೊಂಡ ಅವರ ಮನೆಯಲ್ಲಿ ನಡೆದ ಪೂಜೆಯಲ್ಲೂ ಅವರು ಭಾಗವಹಿಸಿದ್ದರು..
ಅಂದ್ಹಾಗೆ ಅನನ್ಯಾ ಪಾಂಡೆ ಹಾಗೂ ವಿಜಯ್ ದೇವರಕೊಂಡ ತ್ತೀಚೆಗೆ ಎಲ್ಲೆಡೆ ಆತ್ಮೀಯವಾಗಿ ಕಾಣಿಸಿಕೊಳ್ತಿದ್ದಾರೆ.. ಅವರ ನಡುವೆ ಏನೋ ನಡೀತಿದೆ ಎಂದು ನೆಟ್ಟಿಗರು ವದಂತಿಗಳನ್ನ ಹಬ್ಬಿಸಲಾರಂಭಿಸಿದ್ದಾರೆ.. ಅಂದ್ಹಾಗೆ ಅನನ್ಯಾ ಪ್ಯಾಷನ್ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ.. ಸಖತ್ ಬೋಲ್ಡ್ ಫ್ಯಾಷನ್ ಮಾಡುವ ಅನನ್ಯಾ ಇತ್ತೀಚೆಗೆ ಟ್ರೆಡಿಷನಲ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.. ಸಿಂಪಲ್ ಬಟ್ ಸಖತ್ ಕ್ಯೂಟ್ ಆಗಿ ಕಂಡಿದ್ದಾರೆ.. ಕ್ರೀಮಿ ಕುರ್ತಾ, ಪಲಾಜೋಸ್ ಮತ್ತು ಲೇಸ್ ಬಾರ್ಡರ್ನೊಂದಿಗೆ ಹೊಂದಿಕೆಯಾಗುವ ದುಪಟ್ಟಾ ಧರಿಸಿದ್ದು , ಕೃಷಿ ಭೂಮಿ ನಡುವೆ ಫೋಟೋಗೆ ಫೋಸ್ ಕೊಟ್ಟಿದ್ದು ಅವರ ಫೋಟೋಗೆ ನೆಟ್ಟಿಗರು ಫಿದಾ ಆಗಿದ್ದಾರೆ..